NSRS Mutt Sri Kasi Anjaneya – Hosapete

Jagadguru Sri Madhwacharya’s Moola Maha samsthana Nanjangud Sri Raghavendra Swamy Mutt Mantralaya braches are wide spread all over India. Nanjangud Sri Raghavendra Swamy Mutt is in Hosapete, Karnataka. Here Raghavendra Swamy’s Mirthika Brundavan is present, it has been established with the holy soil brought from the Original Brundavan of Sri Raghavendra Swamy at Mantralaya and the Sri Mutt was established in the year 08-10-2014. The establishment was carried out by the holy hands of H.H.108 Shree Subudhendra Tirtha Swami Peetadhipathi of Nanjangud Shree Raghavendra Swamy Mutt, Mantralaya.

The devotees are bestowed with similar blessings and realisation of sane desires at the Hosapete Nsrs Mutt as they do from the Mantralaya Mutt.

Darshana Timings
Morning : 06.00 to 12.00
Evening : 05.00 to 09.00

Office Timings
Morning: 08.00 to 12.00
Evening: 05.00 to 08.00

ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನ ನಂಜನಗೂಡು ಶ್ರೀರಾಘವೇಂದ್ರಸ್ವಾಮಿಗಳವರ ಮಠ ಮಂತ್ರಾಲಯದ ಶಾಖಾಮಠಗಳು ಭಾರತದಾದ್ಯಂತ ಸ್ಥಾಪಿತವಾಗಿದ್ದು, ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠವು ಕರ್ನಾಟಕ ರಾಜ್ಯದ ಕರ್ನಾಟಕ ರಾಜ್ಯದ ಹಸಪೇಟೆ ಪಟ್ಟಣದ ಸ್ಟೇಷನ್ ರಸ್ತೆಯಲಿದೆ, ಇಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳವರ ಮೃತಿಕಾ ಬೃಂದಾವನವಿದೆ. ಹಾಗು ಕಾಶಿ ಅಂಜನೇಯ ಸ್ವಾಮಿ ಮತ್ತು ಯಂತ್ರೊದರಕವನ್ನು ನಾವು ಕಾಣಬಹುದು, ಶ್ರೀ ಮಠವು 08-10-2014ರಂದು ಸ್ಥಾಪಿಸಲಾಗ್ಗಿದು, ಪೀಠಾದಿಪತಿಗಳಾದ ಪರಮ ಪೂಜ್ಯ ಶ್ರೀ ಶ್ರೀ 108 ಶ್ರೀ ಸುಬುಧೆಂದ್ರತೀರ್ಥ ಶ್ರೀಪಾದಂಗಳವರ ಶ್ರೀ ರಾಘವೇಂದ್ರ ಸ್ವಾಮಿ ಮಠ ಮಂತ್ರಾಲಯ ಇವರ ಸಮುಕದಲ್ಲಿ ಸ್ಥಾಪಿಸಲಾಗಿದೆ.

ಶ್ರೀಮಠವು ಹಸಪೇಟೆ ಗುರುಭಕ್ತರ ಇಷ್ಟಾರ್ಥಪ್ರದವಾದ ಒಂದು ಪವಿತ್ರ ಪುಣ್ಯಕ್ಷೇತ್ರವಾಗಿದೆ. ಈ ಮಠದಲ್ಲಿರುವ ಶ್ರೀ ಗುರುರಾಜರ ಮೃತ್ತಿಕಾ ಬೃಂದಾವನವು ಶ್ರೀ ರಾಘವೇಂದ್ರ ಸ್ವಾಮಿಗಳವರ ವಿಶೇಷ ಸನ್ನಿಧಾನವನ್ನು ಹೊಂದಿದೆ. ಶ್ರೀ ಗುರು ಸಾರ್ವಭೌಮರು ಮಂತ್ರಾಲಯ ಕ್ಷೇತ್ರದಲ್ಲಿ ತಮ್ಮನ್ನು ನಂಬಿ ಬಂದ ಭಕ್ತ ಸಮೂಹವನ್ನು ತಮ್ಮ ಕರುಣಾಕಟಾಕ್ಷ ವೀಕ್ಷಣೆಯಿಂದ ಯಾವ ರೀತಿಯಾಗಿ ಪೊರೆಯುತ್ತಿರುವರೋ ಅದೇ ರೀತಿ ಹಸಪೇಟೆ ನಗರದ ಮಠದಲ್ಲಿಯೂ ತಮ್ಮ ಭಕ್ತರುಗಳನ್ನು ಹರಸುತ್ತಾ, ಪೊರೆಯುತ್ತಾ ಭಕ್ತರ ಮನೋಭೀಷ್ಟಗಳನ್ನು ನೆರವೇರಿಸುತ್ತಿದ್ದಾರೆ.

ಮಠದ ಸಮಯ
ಬೆಳಗ್ಗೆ 6.00 ರಿಂದ 12.00ವರಗೆ
ಸಂಜೆ 05.00 ರಿಂದ 9.00ವರಗೆ

ಕಚೇರಿಯ ಸಮಯ
ಬೆಳಗ್ಗೆ 08.00 ರಿಂದ 12.00ವರಗೆ
ಸಂಜೆ 05.00 ರಿಂದ 08.00ವರಗೆ