Sri Amba Bhavani Temple-Gavipuram

Sri Amba Bhavani Temple is located at Gavipuraram extension of K G Nagar in Bangalore. This temple has the history of more than 5 decades. The main deity of the temple is Goddess Sri Amba Bhavani. In the temple premises, separate shrines can also be seen for Sri Manujunatha Swamy, Sri Anjaneya, Sri Varasiddi Vinayaka, Sri Subrahmanya, Sri Sathyanarayana Swamy, Sri Ayyappa Swamy, Navagrahas, Sri Lavanga Swamy and Sai Baba. The Lemon aarti offered to the Goddess is the speciality of this temple. This temple is managed by Sri Amba Bhavani Seva Sangha.

ಶ್ರೀ ಅಂಬಾ ಭವಾನಿ ದೇವಸ್ಥಾನವು ಕರ್ನಾಟಕ ರಾಜ್ಯದ ಬೆಂಗಳೂರಿನ ಗವಿಪುರಂನ ಕೆ.ಜಿ.ನಗರದಲ್ಲಿದೆ. ಈ ದೇವಾಲಯಕ್ಕೆ ಐದು ದಶಕಕ್ಕೂ ಹೆಚ್ಚಿನ ಇತಿಹಾಸವಿದೆ. ದೇವಸ್ಥಾನ ಮುಖ್ಯ ದೇವತೆ ಶ್ರೀ ಅಂಬಾ ಭವಾನಿ ದೇವಿ. ದೇವಾಲಯದಲ್ಲಿ ಪರಿವಾರ ದೇವತೆಗಳಾದ ಮಂಜುನಾಥ ಸ್ವಾಮಿ, ಶ್ರೀ ಆಂಜನೇಯ,ವರಸಿದ್ಧಿ ವಿನಾಯಕ, ಸುಬ್ರಹ್ಮಣ್ಯ, ಸತ್ಯನಾರಾಯಣ ಸ್ವಾಮಿ, ಅಯ್ಯಪ್ಪ ಸ್ವಾಮಿ, ನವಗ್ರಹ, ಶ್ರೀ ಲವಂಗ ಸ್ವಾಮೀಜಿ ಹಾಗು ಸಾಯಿ ಮಂದಿರಗಳ ಸನ್ನಿಧಾನವಿರುತ್ತದೆ. ದೇವಿಗೆ ಸಲ್ಲಿಸುವ ನಿಂಬೆಹಣ್ಣಿನ ಆರತಿ, ಇಲ್ಲಿನ ವಿಶೇಷ. ಪ್ರಸ್ತುತ ದೇವಾಲಯದ ಆಡಳಿತವನ್ನು ಅಂಬಾ ಭವಾನಿ ಸೇವಾ ಸಂಘವು ನೋಡಿಕೊಳ್ಳುತ್ತಿದೆ.