Sri Balamuri Ganapathi Temple – Kumaraswamy Layout

Sri Balamuri Ganapathi Temple is located in Kumara Swamy Layout, Bangalore, Karnataka. The sanctum sanctorum is brightened with the main deity, Sri Balamuri Ganapathi. There are separate sanctum sanctorum’s for Lord Eshwara, Sri Kumara Swamy and Navagraha, are situated in the outer yard of the main temple. Ganesh Chaturthi and Shivratri are the most popular festivals, celebrated with fervour. On Shivratri devotees witness whole night puja with glory. At present, the administration of the temple is looking after by Ganapathi Seva Samithi.

ಶ್ರೀ ಬಲಮುರಿ ಗಣಪತಿ ದೇವಾಲಯವು ಕರ್ನಾಟಕ ರಾಜ್ಯದ, ಬೆಂಗಳೂರಿನ ಕುಮಾರ ಸ್ವಾಮಿ ಬಡಾವಣೆಯಲ್ಲಿದೆ. ದೇವಾಲಯದ ಪ್ರಮುಖ ದೇವತೆ ಶ್ರೀ ಬಲಮುರಿ ಗಣಪತಿ. ದೇವಾಲಯದ ಆವರಣದಲ್ಲಿ ಶ್ರೀ ಈಶ್ವರ, ಶ್ರೀ ಕುಮಾರ ಸ್ವಾಮಿ ಹಾಗು ನವಗ್ರಹಗಳ ಪ್ರತ್ಯೇಕ ಗರ್ಭಗುಡಿಗಳಿವೆ. ದೇವಾಲಯದಲ್ಲಿ ಜರಗುವ ಗಣೇಶ ಚತುರ್ಥಿ ಹಾಗು ಶಿವರಾತ್ರಿ ಅಹೋ ರಾತ್ರಿ ಪೂಜೆಯು ಬಹು ವೈಭವೋಪೇತವಾಗಿ ನಡೆಯುತ್ತದೆ. ದೇವಾಲಯದ ಆಡಳಿತವನ್ನು ಗಣಪತಿ ಸೇವಾ ಸಮಿತಿಯು ನೋಡಿಕೊಳ್ಳುತ್ತಿದೆ.