Sri Brahmatantra Swatantra Parakalaswamy Mutt – Mysuru

Sri Brahmatantra Swatantra Parakalaswamy Mutt is at Krishnavilasa Road, Devaraja Mohalla, Mysore. Sri Abhinava Vageesha Brahmatantra Swatantra Parakala Swami is the present seer of Sri Sri Brahmathantra Swathantra Parakala Swamy Mutt. He is the 36th pontiff of this mutt. He was crowned as seer of this mutt in 1992. The present Jeeyar (pontiff) looks over the religious, spiritual and administrative aspects of the Mutt. The main worshipped deity is Lakshmi Hayagreeva with five hooded serpent.

ಶ್ರೀ ಅಭಿನವ ವಾಗೀಶ ಬ್ರಹ್ಮತಂತ್ರ ಸ್ವತಂತ್ರ ಪರಕಾಳ ಸ್ವಾಮೀಜಿಯವರು ಪರಕಾಳ ಮಠದ ಪ್ರಸ್ತುತ ಪೀಠಾಧಿಪತಿಗಳು. ಇವರು ಪರಕಾಳ ಮಠದ 36ನೇ ಯತಿಗಳು. ಜೀಯರ್ರವರು ಪೀಠವನ್ನು ಅಲಂಕರಿಸಿದ ವರ್ಷ 1992. ಜೀಯರ್ ಸ್ವಾಮೀಜಿಗಳು ಮಠದ ಧಾರ್ಮಿಕ, ಆಧ್ಯಾತ್ಮಿಕಾ ಮತ್ತು ಆಡಳಿತವನ್ನು ನೋಡಿಕೊಳ್ಳುತ್ತಿದ್ದಾರೆ. ಮಠದ ಮೂಲ ದೇವರು ಶ್ರೀ ಲಕ್ಷ್ಮೀ ಹಯಗ್ರೀವ ದೇವರು.