Sri Dakshinabhimukha Sarvasiddi Angaraka Ganapathi Devasthana – Mathikere

Sri Dakshinabhimukha Angaraka Ganapati temple is located in S.B.M.Colony, Mathikere. The main deity of this temple is Dakshinabhimukha Sarvasiddhi Angaraka Mahaganapati. In the temple complex, Sri Srikantheshwara Swamy along with Prasanna Parvati, Sri Subramanya Swamy, Sri Abhaya Anjaneya Swamy and Adityadi navagraha temples have been installed. This temple is inaugurated on 12th May 2013. Sri Siddivinayaka social and charitable trust is looking after the temple at present. Ganesh Chaturthi and anniversary festival is celebrated in temple with pomp and show.

ಈ ದೇವಾಲಯವು ಬೆಂಗಳೂರಿನ ಎಸ್.ಬಿ.ಎಂ. ಕಾಲೋನಿ ಮತ್ತೀಕೆರೆಯಲ್ಲಿದೆ. ಈ ದೇವಾಲಯದ ಪ್ರಧಾನ ದೇವತೆ ದಕ್ಷಿಣಾಭಿಮುಖ ಸರ್ವಸಿದ್ಧಿ ಅಂಗಾರಕ ಮಹಾಗಣಪತಿ. ಈ ದೇವಾಲಯದ ಆವರಣದಲ್ಲಿ ಶ್ರೀ ಪ್ರಸನ್ನಪಾರ್ವತಿಸಹಿತ ಶ್ರೀಕಂಠೇಶ್ವರಸ್ವಾಮಿ, ಶ್ರೀ ಸುಬ್ರಹ್ಮಣ್ಯಸ್ವಾಮಿ, ಶ್ರೀ ಅಭಯ ಆಂಜನೇಯಸ್ವಾಮಿ ಹಾಗೂ ಆದಿತ್ಯಾದಿ ನವಗ್ರಹ ದೇವಾಲಯವಿರುವುದು. ಈ ದೇವಾಲಯವು 12 ಮೇ 2013 ರಂದು ಸ್ಥಾಪನೆಗೊಂಡಿದೆ. ಪ್ರಸ್ತುತ ದೇವಾಲಯದ ಮೇಲ್ವಿಚಾರಣೆಯನ್ನು ಶ್ರೀ ಸಿದ್ಧಿವಿನಾಯಕ ಸೋಶಿಯಲ್ ಅಂಡ್ ಚಾರಿಟೆಬಲ್ ಟ್ರಸ್ಟ್ ನೋಡಿಕೊಳ್ಳುತ್ತಿದೆ. ದೇವಾಲಯದಲ್ಲಿ ನಡೆಯುವ ಗಣೇಶ ಚತುರ್ಥಿ ಹಾಗೂ ವಾರ್ಷಿಕೋತ್ಸವವು ವೈಭವದಿಂದ ಕೂಡಿರುತ್ತದೆ.