Sri Durgaparameshwari Temple – Mandarthi

Sri Durga Parameshwari Temple, Mandarti, Dakshina Kannada

Sri Durgaparameshwari Temple at Mandarti is at a distance of 25 km from Udupi in the northern direction. Goddess Sri Durgaparameshwari is the presiding deity of this temple. The name of the village Mandarti is believed to have come from the union of two words “Manda” and “Aarati”, which in Kannada language means holy light.

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ಉಡುಪಿಯ ಉತ್ತರ ದಿಕ್ಕಿನಲ್ಲಿ 25 ಕಿ.ಮೀ. ಗಳ ದೂರದಲ್ಲಿರುವ ಮಂದಾರ್ತಿ ಎಂಬ ಗ್ರಾಮದಲ್ಲಿದೆ. ‘ಮಂದ+ಆರತಿ=ಮಂದಾರ್ತಿ, ಅಂದರೆ ದಿವ್ಯವಾದ ಬೆಳಕು ಎಂದರ್ಥದಲ್ಲಿ ಈ ಗ್ರಾಮಕ್ಕೆ ಮಂದಾರ್ತಿ ಎಂಬ ಹೆಸರು ಬಂದಿತೆನ್ನಲಾಗಿದೆ.

Nanda Deepa for 1 Month / ನಂದಾ ದೀಪ 1 ತಿಂಗಳಿಗೆ

Lamps should always be lit in temples. Gingelly oil or any other oil is received or the equivalent of kanike is received for Nandadeepa.

You may book Nanda Deepa Seva Online with PurePrayer in Sri Durga Parameshwari Temple – Mandarti.

ದೇವಸ್ಥಾನದಲ್ಲಿ ದೀಪವು ಸದಾ ಉರಿಯುತ್ತಿರಬೇಕು. ನಂದಾದೀಪಕ್ಕೆ ಎಳ್ಳೆಣ್ಣೆ ಅಥವಾ ಇತರ ತೈಲವನ್ನು ಸೇವಾರ್ಥವಾಗಿ ನೀಡುವುದ ತೈಲ ನಂದಾದೀಪ ಸೇವೆ.

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಂದಾದೀಪಸೇವೆಯನ್ನು ಆನ್‌ಲೈನ್ ಮುಖಾಂತರ ಬುಕ್ ಮಾಡಿ ಕೈಗೊಳ್ಳಬಹುದಾಗಿದೆ