Sri Gaddige Kenddganeshwara Temple – Hunsur

Sri Gaddige Kendaganneshwara temple is located in Karimuddanahalli Post of Hunsur Taluk. It is a little known, tiny temple known for its serenity. Situated next to a small rivulet, Lakshmana Thirtha, and tucked away from the buzz of the city. The temple complex also has Sri Mahadeshwara and Sri Veerabhadreshwaraswamy as presiding deities.

ಶ್ರೀ ಗದ್ದಿಗೆ ಕೆಂಡಗಣ್ಣೇಶ್ವರ ದೇವಾಲಯವು ಕರ್ನಾಟಕದ ಕರಿಮುದ್ದನಹಳ್ಳಿ ಪೋಸ್ಟ್, ಹುಣಸೂರು ತಾಲೂಕಿನಲ್ಲಿದೆ. ಈ ದೇವಾಲಯವು ಪಟ್ಟಣದ ಸದ್ದುಗದ್ದಲಗಳಿಂದ ದೂರದ ಲಕ್ಷ್ಮಣತೀರ್ಥದ ಪ್ರಶಾಂತ ವಾತಾವರಣದಲ್ಲಿದೆ. ದೇವಾಲಯದಲ್ಲಿ ಶ್ರೀ ಮಹದೇಶ್ವರ ಹಾಗೂ ಶ್ರೀ ವೀರಭದ್ರೇಶ್ವರ ದೇವರ ವಿಗ್ರಹಗಳನ್ನೂ ಪ್ರತಿಷ್ಠಾಪಿಸಲಾಗಿದೆ.