Sri Kalabyraveshwara Swamy Temple – RR Nagar

Sri Kalabyraveswara Swamy Temple is located in Rajarajeshwari Nagar, Bangalore. The main deity of the temple is Sri Kalabyraveswara Swamy. One can have the blessings of Sri Maha Ganapathi, Sri Prasanna Paravatambha and Navagraha’s in the serene premises of the temple. During this festivity Prasadam will be distributed amongst more than 15,000 devotees. Sri Kalabyraveswara Swamy Datti Samsthe (Regd) is looking after the administration of the temple at present.

ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನವು ಕರ್ನಾಟಕ ರಾಜ್ಯದ, ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿದೆ. ದೇವಸ್ಥಾನದ ಆರಾಧ್ಯ ದೈವ ಶ್ರೀ ಕಾಲಭೈರವೇಶ್ವರ ಸ್ವಾಮಿ. ದೇವಸ್ಥಾನದ ಆವರಣದಲ್ಲಿ ಪರಿವಾರ ದೇವತೆಗಳಾದ ಶ್ರೀ ಮಹಾಗಣಪತಿ, ಶ್ರೀ ಪ್ರಸನ್ನ ಪಾರ್ವತಾಂಭ ಹಾಗು ಆದಿತ್ಯಾದಿ ನವಗ್ರಹಗಳನ್ನು ಕಾಣಬಹುದಾಗಿದೆ. ಈ ದೇವಾಲಯದಲ್ಲಿ ನಡೆಯುವ ಶಿವರಾತ್ರಿ ಹಾಗು ವಾರ್ಷಿಕೋತ್ಸವವು ಬಹುವಿಜೃಂಭಣೆಯಿಂದ ನಡೆಯುತ್ತದೆ. ಉತ್ಸವದ ದಿನ ಸುಮಾರು 15000 ಜನ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗವಾಗುತ್ತದೆ. ಪ್ರಸ್ತುತ ದೇವಸ್ಥಾನವನ್ನು ಶ್ರೀ ಕಾಲಭೈರವೇಶ್ವರ ಸ್ವಾಮಿ ದತ್ತಿ ಸಂಸ್ಥೆ(ನೋಂ) ನೋಡಿಕೊಳ್ಳುತ್ತಿದೆ.