Sri Kanakadurgamma Temple- Ballari

Sri Kanakadurgamma Temple in Ballari (Bellary)

Sri Kanakadurgamma temple – Ballari

ಶ್ರೀ ಕನಕದುರ್ಗಮ್ಮ ದೇವಾಲಯವು ಬಳ್ಳಾರಿನಗರದ ಪ್ರತಿಷ್ಠಿತ ದೇವಾಲಯಗಳಲ್ಲಿ ಒಂದಾಗಿದ್ದು ಅನೇಕ ಭಕ್ತರನ್ನು ಆಕರ್ಷಿಸುತ್ತಿದೆ. ಈ ದೇವಾಲಯವು ಸುಮಾರು ಇನ್ನೂರುವರ್ಷಗಳ ಇತಿಹಾಸವನ್ನು ಹೊಂದಿದ್ದು, ಬಳ್ಳಾರಿಯಲ್ಲಿಯೇ ಎರಡನೆಯದ್ದಾಗಿದೆ. ಭಕ್ತಾದಿಗಳು ಇಲ್ಲಿ ತಮ್ಮ ಕೋರಿಕೆಗಳನ್ನು ಈಡೇರಿಸಿಕೊಂಡು ಚಿನ್ನದ ಆಭರಣಗಳನ್ನು ಕಾಣಿಕೆಯಾಗಿ ಕೊಡುವ ಪರಿಪಾಠವಿದೆ.
ಶ್ರೀ ಕನಕದುರ್ಗಮ್ಮನ ದೇವಾಲಯವು ಕರ್ನಾಟಕರಾಜ್ಯದ ರಾಜಧಾನಿಯಾದ ಬೆಂಗಳೂರಿನಿಂದ ಸುಮಾರು 312ಕಿಮೀ ಅಂತರದಲ್ಲಿದೆ ಮತ್ತು ಹುಬ್ಬಳ್ಳಿನಗರದಿಂದ ಸುಮಾರು 214ಕಿಮೀ ಅಂತರದಲ್ಲಿದೆ. ಈ ದೇವಾಲಯವನ್ನು ತಲುಪಲು ಬಸ್, ರೈಲು ಅಥವಾ ವಾಯುಮಾರ್ಗದ ಅನುಕೂಲಗಳಿವೆ.

Sri Kanakadurgamma temple located in Sriramnagar of Ballari is a very popular SpiRitual Journeys destination for devotees of Goddess Kanakadurgamma. This is a temple with a history of over two hundred years and believed to be with a large income in Bellary. Devotees offer golden jewellery as Kaanike (Present) to the deity as and when their wish comes true.
Sri Kanakadurgamma temple is at a distance of 312km from the Capital City Bengaluru and about 214km from Hubballi. You can reach Ballari City by air, bus or rail.