Sri Kshetra Dharmasthala – Dakshina Kannada

Shri Kshetra Dharmasthala, the land of righteousness and piety, is one of south India’s most renowned religious landmarks with a history as old as 800 years. Manjunatheshwara, the chief deity of the spiritual abode, has taken the form of a shivalinga and made immaculate, the temple town of Dharmasthala since and forever. Lord Manjunatheshwara, is being worshipped in a very unusual yet exceptionally inordinate manner in Shree kshetra dharmasthala, as this Shaiva temple is beseeched by Vaishnava priests and administered by Jain descendants.

“Dharmasthala”, the abode of dharma, is the quintessence of humanity and faith. As the name suggests, the word dharma in its truest sense means righteousness, it is the embodiment of the world’s most divine emotions in spite of one’s cast, creed or religion.

ಸುಮಾರು ೮೦೦ ವರ್ಷಗಳ ಪ್ರಾಚೀನ ಇತಿಹಾಸ ಹೊಂದಿರುವ ಧರ್ಮಸ್ಥಳವು ಶ್ರೀ ಕ್ಷೇತ್ರವೆಂದು ಪ್ರಸಿದ್ಧಿ ಹೊಂದಲು ಅಲ್ಲಿರುವ ಶ್ರೀ ಮಂಜುನಾಥೇಶ್ವರ ಸ್ವಾಮಿ ದೇವಸ್ಥಾನ. ಲಿಂಗರೂಪದಲ್ಲಿರುವ ಶ್ರೀ ಮಂಜುನಾಥೇಶ್ವರನನ್ನು ಒಂದು ವಿಶಿಷ್ಟ ರೀತಿಯಲ್ಲಿ, ಧರ್ಮಶಾಸ್ತ್ರ ಪ್ರಕಾರದಲ್ಲಿ ಪೂಜಿಸಲಾಗುತ್ತಿದೆ. ಈ ಪವಿತ್ರ ದೇವಸ್ಥಾನದಲ್ಲಿ ಪೂಜಾಕೈಂಕರ್ಯವನ್ನು ಕೈಗೊಂಡಿರುವವರು ವೈಷ್ಣಮತಾನುಯಾಯಿಗಳಾಗಿದ್ದು, ದೇವಾಲಯದ ಆಡಳಿತವನ್ನು ಜೈನ ಮತಾನುಯಾಯಿಗಳು ನೋಡಿಕೊಳ್ಳುತ್ತಿರುವುದು ಸೋಜಿಗದ ಸಂಗತಿ.

ಧರ್ಮಸ್ಥಳವು ಧರ್ಮ ಮತ್ತು ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವುದರಲ್ಲಿ ವಿಖ್ಯಾತವಾಗಿದೆ.