Sri Lakshmi Venkateswara Temple – Srinivasanagar

Lakshmi Venkateshwara temple is located at Srinivasnaga, BSK 1st stage. The main Deities are Lord Venkateshwara, Mahalakshmi, and Vinayaka.

ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನವು ಬನಶಂಕರಿ ಮೊದಲನೇ ಹಂತದಲ್ಲಿರುವ, ಶ್ರೀನಿವಾಸ ನಗರದಲ್ಲಿದೆ. ದೇವಸ್ಥಾನದ ಮೂಲ ದೇವರುಗಳು ಶ್ರೀ ವೆಂಕಟೇಶ್ವರ ಸ್ವಾಮಿ, ಮಹಾಲಕ್ಷ್ಮಿ ಮತ್ತು ಶ್ರೀ ವಿನಾಯಕ ದೇವರು.