Sri Mahisha Mardhini Temple – Neelavara

Sri Mahishamardhini temple is in a tiny village Nilavara, located at a distance of 18 Km from Udupi. Neelavara is situated between Kunjal in the south and River Seetha in the north. Nilavara is known for the temples dedicated to Goddess Mahishamardini, Lord Ganapati, Lord Subrahmanya and Lord Veerabhabraswamy.

The temple is administered by Muzurai Department of Government of Karnataka.

ನೀಲಾವರದಲ್ಲಿರುವ ಶ್ರೀ ಮಹಿಷಮರ್ದಿನೀ ದೇವಸ್ಥಾನವು ಉಡುಪಿಯಿಂದ ಸುಮಾರು 18 ಕಿ.ಮೀ ದೂರದಲ್ಲಿದ್ದು, ಬ್ರಹ್ಮಾವರ ಸಮೀಪದ ಕುಂಜಾಲು ಎಂಬ ಗ್ರಾಮದಲ್ಲಿದೆ. ಇದು ಸೀತಾ ನದಿ ತೀರದಲ್ಲಿರುವ ಒಂದು ಪುಣ್ಯ ಸ್ಥಳವಾಗಿದೆ. ಈ ಕ್ಷೇತ್ರದಲ್ಲಿ ಶ್ರೀ ಮಹಿಷಮರ್ದಿನಿ, ಶ್ರೀ ಗಣೇಶ, ಶ್ರೀ ಸುಬ್ರಹ್ಮಣ್ಯ ಹಾಗೂ ಶ್ರೀ ವೀರಭದ್ರರ ದೇವಾಲಯಗಳಿವೆ.

ಈ ದೇವಾಲಯವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ಆಡಳಿತಕ್ಕೊಳಪಟ್ಟಿದೆ.