Sri Prasanna Ganapathi Temple – Koramangala

Sri Prasanna Ganapthi Temple is located the posh locality of K.H.B.Colony, Koramangala, Bengalooru. This temple is inaugurated during 1980-81 and the main deity of the temple is Sri Prasanna Ganapathi. Devotees can have the darshan of Sri Prasanna Maheshwara, Sri Prasanna Parvathi Devi, Sri Prasanna Subramanya, Sri Chandikeshwara Swami and Navagrahas in this holy place. Sri Ganapathi Seva Samithi is looking after the temple administration and celebrates Ganesha Utsav, Shivratri Utsava and Naratri Ustav with pomp and show.

ಈ ದೇವಾಲಯವು ಕರ್ನಾಟಕ ರಾಜ್ಯದ, ಬೆಂಗಳೂರಿನ ಕೋರಮಂಗಲ, ಕೆ.ಹೆಚ್.ಬಿ. ಕಾಲೋನಿ 5ನೇ ಬ್ಲಾಕ್ ನಲ್ಲಿದೆ. ಈ ದೇವಸ್ಥಾನದ ಪ್ರಧಾನ ದೇವರು ಶ್ರೀ ಪ್ರಸನ್ನ ಗಣಪತಿ ಸ್ವಾಮಿ. ಈ ದೇವಾಲಯವು ಸುಮಾರು 1980-81 ರಲ್ಲಿ ಸ್ಥಾಪನೆಗೊಂಡಿದೆ. ದೇವಾಲಯದ ಆವರಣದಲ್ಲಿ ಶ್ರೀ ಪ್ರಸನ್ನ ಮಹೇಶ್ವರ, ಶ್ರೀ ಪ್ರಸನ್ನ ಪಾರ್ವತಿ ದೇವಿ, ಶ್ರೀ ಪ್ರಸನ್ನ ಸುಬ್ರಹ್ಮಣ್ಯ ಶ್ರೀ ಚಂಡಿಕೇಶ್ವರ ಸ್ವಾಮಿ ಹಾಗು ನವಗ್ರಹ ದೇವಾಲಯವಿರುವುದು. ಇಲ್ಲಿ ನಡೆಯುವ ಗಣೇಶೋತ್ಸವ, ಶಿವರಾತ್ರಿ ಉತ್ಸವ ಮತ್ತು ಶರನ್ನವರಾತ್ರಿ ಉತ್ಸವ ಬಹು ವೈಭವದಿಂದ ನಡೆಯುತ್ತದೆ. ಪ್ರಸ್ತುತ ದೇವಾಲಯವನ್ನು ಶ್ರೀ ಗಣಪತಿ ಸೇವಾ ಸಮಿತಿಯು ನೋಡಿಕೊಳ್ಳುತ್ತಿದೆ.