Sri Raghavendra Swamy MaTa – Jayalakshmipuram

ಇತಿಹಾಸ ಪ್ರಸಿದ್ಧವಾದ ತನ್ನದೇ ಆದ ಭವ್ಯ ಪರಂಪರೆ ಹಾಗೂ ಹಿನ್ನೆಲೆಯುಳ್ಳ ಅತಿ ಸುಂದರ ನಗರ ಮೈಸೂರು. ಈ ಮಹಾನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಜಯಲಕ್ಷ್ಮೀಪುರಂ ಸಹ ಪ್ರಮುಖವಾದುದು. ಈ ಬಡಾವಣೆಯ ಮುಖ್ಯ ಆಕರ್ಷಣೆಯೇ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ.

Mysore is a beautiful city with its own grand heritage and history. Jayalakshmipuram is one of the prestigious areas in Mysore which is just a few miles from the center of the city. Sri Raghavendra Swami MaTa is one of the primary attractions in this area.