Sri Raghavendra Swamy Mutt – Girinagar

Sri Krishna-Sri Raghavendra Swamy Matha is located in Girinagar, Bangalore. Lord Krishna is the main deity. This Matha was unveiled to public in the year 1993 and it is a branch of Sri Pejawara Matha, Udupi. Lord Mukhyapraana and Sri Raghavedra Swamy Mruttika Brundavana are also consecrated in the sanctum sanctorum. Sri Raghavendra Swamy Aradhana Mahotsav and Sri Krishna Janmaashtami are celebrated with great merriment. Sri Krishna-Sri Raghavendra Swamy Seva Pratishtana Trust(R) is looking after the management.

ಶ್ರೀ ಕೃಷ್ಣ ಹಾಗು ಶ್ರೀ ರಾಘವೇಂದ್ರಸ್ವಾಮಿ ಮಠವು ಬೆಂಗಳೂರಿನ ಗಿರಿನಗರದಲ್ಲಿದೆ. ಮಠದ ಮೂಲ ದೇವರು “ಉಡುಪಿ ಶ್ರೀಕೃಷ್ಣ”. ಈ ಮಠವು ಉಡುಪಿಯ ಅಷ್ಟಮಠಗಳಲ್ಲೊಂದಾದ ಪೇಜಾವರ ಮಠದ ಅಂಗ ಸಂಸ್ಥೆ. ಸುಮಾರು 1993 ರಲ್ಲಿ ಮಠವು ಸ್ಥಾಪನೆಗೊಂಡಿದೆ. ಮಠದಲ್ಲಿ ಶ್ರೀ ಮುಖ್ಯ ಪ್ರಾಣದೇವರು ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನವಿದೆ. ತರುವಾಯ ಮಠದ ಆಡಳಿತವನ್ನು “ಶ್ರೀಕೃಷ್ಣ ಶ್ರೀ ರಾಘವೇಂದ್ರಸ್ವಾಮಿ ಸೇವಾ ಪ್ರತಿಷ್ಠಾನ ಟ್ರಸ್ಟ್(ರಿ) ನೋಡಿಕೊಳ್ಳುತ್ತಿದೆ. ಮಠದ ವಾರ್ಷಿಕೋತ್ಸವ, ರಾಯರ ಆರಾಧನೆ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿಯು ಬಹು ವಿಶೇಷ ಮತ್ತು ವಿಶಿಷ್ಟ ರೀತಿಯಲ್ಲಿ ನಡೆಯುತ್ತದೆ.