Sri Venkataramana Swami Devastana – Hassan

The holy shrine of Shree Venkataramana Swamy is located at Vijayanagar layout in Hassan district. Sri Venkataramana Swamy is the presiding deity of the temple. The temple also houses smaller shrines of Goddess Lakshmi Devi, Lord Ganesha, Lord Anjaneya swamy and Navagraha. Morning and Evening pooja’s are performed by the temple priest.The Temple administration is entrusted to Vivekananda Trust(R).

ಶ್ರೀ ವೆಂಕಟರಮಣ ಸ್ವಾಮಿ ದೇವಾಲಯವು ಕರ್ನಾಟಕದ ಹಾಸನ ಜಿಲ್ಲೆಯ ವಿಜಯ ನಗರ ಬಡಾವಣೆ, ಬೇಲೂರು ರಸ್ತೆಯಲ್ಲಿದೆ. ದೇವಾಲಯವು ಸುಮಾರು 2006 ರಲ್ಲಿ ಪ್ರತಿಷ್ಠಾಪನೆಯಾಯಿತೆಂಬ ಹೇಳಿಕೆ ಇದೆ. ಈ ದೇವಾಲಯದ ಪ್ರಧಾನ ಮೂರ್ತಿ, ಶ್ರೀ ವೆಂಕಟರಮಣ ಸ್ವಾಮಿ. ದೇವಾಲಯದಲ್ಲಿ ಲಕ್ಷ್ಮೀದೇವಿ, ಗಣೇಶ, ಆಂಜನೇಯ ಸ್ವಾಮಿ, ನವಗ್ರಹಗಳು ಮತ್ತು ಇತರ ದೇವತೆಗಳ ಗುಡಿಗಳಿದೆ. ನಿತ್ಯವೂ ಬೆಳ್ಳಿಗೆ ಮತ್ತು ಸಂಜೆ ಪೂಜೆಗಳು ಸಾಂಗವಾಗಿ ನೆರವೇರುತ್ತದೆ. ಪ್ರಸ್ತುತ ದೇವಾಲಯದ ಆಡಳಿತವನ್ನು ವಿವೇಕಾನಂದ ಟ್ರಸ್ಟ್ (ರಿ) ನೋಡಿಕೊಳ್ಳುತ್ತಿದೆ.