Sri Vigneshwara Temple – BTM Layout

Sri Vigneshwara temple is located near Madivala lake in B.T.M.Layout, Bengaluru. Lord Vigneshwara the protector from all hurdles, is the main deity here. The temple premises also has installations of Lord Vaidyanatheswara Swamy, Sanjeevini Anjaneya, Dakshinamurthy, Balasubrahmanya, Mahavishnu, Goddess Durga Devi and Navagrahas. Devotees participate in large numbers during celebration of Ganeshotsav and Shivratri utsav.
Sri Vigneshwara Sarvajanika Vishwastha Mandali is looking the temple administration.

ಶ್ರೀ ವಿಘ್ನೇಶ್ವರ ದೇವಾಲಯವು ಕರ್ನಾಟಕ ರಾಜ್ಯದ ಬೆಂಗಳೂರಿನ, ಬಿ.ಟಿ.ಎಂ.ಬಡಾವಣೆಯ ಮಡಿವಾಳ ಕೆರೆಯ ಹತ್ತಿರದಲ್ಲಿದೆ. ಈ ದೇವಾಲಯದ ಪ್ರಧಾನ ದೇವತೆಯು ವಿಘ್ನೇಶ್ವರ ಸ್ವಾಮಿ. ಈ ದೇವಾಲಯದ ಆವರಣದಲ್ಲಿ ವೈದ್ಯನಾಥೇಶ್ವರ ಸ್ವಾಮಿ, ಸಂಜೀವಿನಿ ಆಂಜನೇಯ, ಬಾಲಸುಬ್ರಹ್ಮಣ್ಯ, ದಕ್ಷಿಣಾಮೂರ್ತಿ, ವಿಷ್ಣು, ದುರ್ಗಾ ದೇವಿ ಹಾಗು ನವಗ್ರಹ ದೇವರುಗಳನ್ನು ಸಹ ಸ್ಥಾಪಿಸಲಾಗಿದೆ. ಪ್ರಸ್ತುತ, ಈ ದೇವಾಲಯದ ಆಡಳಿತವನ್ನು ಶ್ರೀ ವಿಘ್ನೇಶ್ವರ ಸಾರ್ವಜನಿಕ ವಿಶ್ವಸ್ಥ ಮಂಡಳಿಯು ನೋಡಿಕೊಳ್ಳುತ್ತಿದೆ. ಇಲ್ಲಿ ನಡೆಯುವ ಗಣೇಶೋತ್ಸವ ಮತ್ತು ಶಿವರಾತ್ರಿ ಉತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ.