Sri Prasanna Veeranjaneya Swamy Temple-Mahalakshmi Layout

PurePrayer App for booking Sevas Online in Sri Prasanna Veeranjaneya Swamy Temple of Maha Laxmi Lay Out, Bangalore

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌‌ನಲ್ಲಿರುವ ಶ್ರೀ ಪ್ರಸನ್ನ ವೀರಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮಾನ್ ಭವ್ಯವಾದ ಕೆತ್ತನೆ. ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಾಲಯವು ಮಹಾಲಕ್ಷ್ಮಿ ಮೆಟ್ರೋ ನಿಲ್ದಾಣದಿಂದ ಕೇವಲ ಅರ್ಧ ಕಿಲೋಮೀಟರ್ ಅಂತರದಲ್ಲಿದೆ

The magnificent carving of Lord Hanuman at Sri Prasanna Veeranjaneya Swamy Temple in Mahalakshmi Layout, Bengaluru. Sri Prasanna Veeranjaneya Swamy Temple of Maha Laxmi Layout is within five minutes of walking distance from the nearest Namma Metro station of Mahalakshmi.

ಪಂಚಾಮೃತ ಅಭಿಷೇಕ (ಸ್ವಾಮಿಯವರಿಗೆ) / Panchamrutha Abhisheka (Swamiyavarige)

ದೇವರಿಗೆ ಪಂಚ ದ್ರವ್ಯಗಳಾದ ಕ್ಷೀರ, ದಧಿ, ಘೃತ, ಮಧು, “ಸಕ್ಕರೆ ಹಾಗೂ ಹಣ್ಣುಗಳಿಂದ ಅಭಿಷೇಕವನ್ನು ಮಾಡಲಾಗುತ್ತದೆ. Anointment of the deity with milk, curds, honey, ghee, sugar and fruits is known as Panchamrita Abhisheka.

ಮಹಾಭಿಷೇಕ ಸೇವೆ (ಸ್ವಾಮಿಯವರಿಗೆ) / Mahabhisheka Seva (Swamyyavarige)

ಭಾನುವಾರದಂದು ಮಾತ್ರ ಮಹಾಭಿಷೇಕ ಸೇವೆ Mahabhisheka Seva will be performed on Sundays only. ₹ 1000.00

ಲಕ್ಷ್ಮೀಪೂಜೆ ಸೇವೆ / Lakshmi Puja Seva

ಲಕ್ಷ್ಮೀಪೂಜೆ ಸೇವೆ ನೆರವೇರಿಸಲಾಗುವುದು LakShmi Puja Seva will be performed ₹ 300.00