Lakshmi Narayana Swamy Devastana - Tumkur - Rathotsava / ರಥೋತ್ಸವ - Book online Pujas, Homam, Sevas, Purohits, Astro services| Pure Prayer
cart
Top
Image Alt
Home  >  Temples  >  Shankara Jayanti May 06, 2022  >  Notices and Updates
Top
Pureprayer

Participation in the car festival and seeing the Lord being taken in the bedecked chariot with devotion ensures salvation.

ಈ ಸೇವೆಯು ಪ್ರತಿ ಭಾನುವಾರ ಮಾತ್ರವಿರುವುದು. ದೇವಾಲಯದ ಆವರಣ ಹಾಗು ರಥಬೀದಿಯಲ್ಲಿ ರಥೋತ್ಸವದ ಮೆರವಣಿಗೆ ಇರುವುದು. ಸುಮಾರು ಜನ ಸೇವಾಕರ್ತರ ಕುಟುಂಬ ಹಾಗು ದೇವಾಲಯದ ಭಕ್ತಾದಿಗಳಿಗೆ ಪುಳಿಯೊಗರೆ, ಸಿಹಿ ಪೊಂಗಲ್ ವಿನಿಯೋಗವಾಗುತ್ತದೆ. ಸೇವಾಕರ್ತರಿಗೆ ಪಂಚಫಲ ಹಾಗು ಶಲ್ಯವನ್ನು ದೇವಸ್ಥಾನದ ವತಿಯಿಂದ ನೀಡಲಾಗುವುದು.

Enquire Now

Enquire Now