NSRS Mutt - Sheshadripuram Prasada Seva / ಪ್ರಸಾದ ಸೇವೆ - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt
Top

Enquire Now

Pureprayer

As instructed by 1008 Sri Sri Subudhendra Tirtharu, pontiff of Sri Raghavendra Swamy Mutt, Mantralayam, “Prasada Seva” program has been initiated on every Thursday (Except Ekadashi) at Nanjangud Sri Raghavendra Swamy Mutt, Sheshadripuram, Bengaluru. Those willing to partake in this program can contact the offices of Sri Mutt.

Prasada Seva ₹ 2,000/- (Mass Feed)

For further information, please contact:
Chief Manager,
Nanjangud Sri Raghavendraswamy Mutt,
Sheshadripuram, Bengaluru.

ಪರಮಪೂಜ್ಯ 1008 ಶ್ರೀ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅಜ್ಞಾನುಸಾರ ಪ್ರತಿ ಗುರುವಾರ (ಏಕಾದಶಿ ಹೊರತುಪಡಿಸಿ) “ಪ್ರಸಾದ ಸೇವೆ”ಯನ್ನು ಶ್ರೀಮಠದಲ್ಲಿ ಏರ್ಪಡಿಸಲಾಗಿದೆ. ಈ ಸೇವೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಶ್ರೀಮಠದ ಕಛೇರಿಯನ್ನು ಸಂಪರ್ಕಿಸಬಹುದು.

ಪ್ರಸಾದ ಸೇವೆ ₹ 2,000/- (ಸಾರ್ವತ್ರಿಕ ಅನ್ನದಾನ ಸೇವೆ)

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಮುಖ್ಯ ವ್ಯವಸ್ಥಾಪಕರು,
ಶ್ರೀ ನಂಜನಗೂಡು ರಾಘವೇಂದ್ರಸ್ವಾಮಿಗಳವರ ಮಠ,
ಶೇಷಾದ್ರಿಪುರಂ, ಬೆಂಗಳೂರು.