Sri Chamundeshwari Temple – Doddabommasandra Monthly Events / ಮಾಸದ ಕಾರ್ಯಕ್ರಮಗಳು - Book online Pujas, Homam, Sevas, Purohits, Astro services| Pure Prayer
cart
Top
Image Alt
Home  >  Temples  >  Chandi Yagam  >  Notices and Updates
Top

Enquire Now

Pureprayer

1. Sri Satyanarayana Puja / ಸತ್ಯನಾರಾಯಣ ಪೂಜೆ

Sri Satyanarayana Puja is performed on every month’s full moon.

ಪ್ರತಿ ತಿಂಗಳ ಹುಣ್ಣಿಮೆ ಸತ್ಯನಾರಾಯಣ ಪೂಜೆ ನಡೆಸುತ್ತಾರೆ.

2. Sankashtahara Chaturthi / ಸಂಕಷ್ಟಹರ ಚತುರ್ಥಿ 

According to Hindu calendar, every Krishna paksha or the fouthday after full moon, this pooja is performed

ಹಿಂದೂ ಪಂಚಾಂಗದ ಪ್ರಕಾರ ಪ್ರತಿ ಕೃಷ್ಣಪಕ್ಷ ಅಥವ ಹುಣ್ಣಿಮೆಯ ನಂತರ ಬರುವ ನಾಲ್ಕನೇ ದಿನ ಇದನ್ನು ಆಚರಿಸುತ್ತಾರೆ.

3. Friday Puja / ಶುಕ್ರವಾರದ ಪೂಜೆ 

On every Friday, special puja, alankara, raahukala puja and gopuja is performed.

ಪ್ರತಿ ಶುಕ್ರವಾರ ದೇವಿಗೆ, ವಿಶೇಷ ಪೂಜೆ, ಅಲಂಕಾರ, ರಾಹುಕಾಲದ ಪೂಜೆ ಮತ್ತು ಗೋ ಪೂಜೆ ನಡೆಯುತ್ತದೆ.