Sri Gurupadaswamy Sevashrama - ಸಹಾಯ-ಸಹಯೋಗ ಕೋರಿಕೆ - Book online Pujas, Homam, Sevas, Purohits, Astro services| Pure Prayer
Top
Image Alt
Home  >  Temples  >  Tributes to Sri Dattatreya Rama Rao Parvatikar  >  Notices and Updates
Top
Pureprayer

*ಮೂಲ ಮಠದ ಜೀರ್ಣೋದ್ಧಾರ ಕಾರ್ಯಕ್ಕೆ ತನು-ಮನ-ಧನದ ನೆರವು

*ಶಾಲಾ ಕೊಠಡಿಗಳು, ಸಭಾಂಗಣ, ಗ್ರಂಥಾಲಯ, ವಸತಿ ನಿಲಯ, ಅಡುಗೆ ಮನೆ, ಊಟದ ಮನೆ ಮೊದಲಾದ ಕಟ್ಟಡಗಳ ನಿರ್ಮಾಣಕ್ಕೆ ದಾನ

*ಒಂದು ಮಗುವಿನ ವಿದ್ಯಾಭ್ಯಾಸದ ಖರ್ಚು ವೆಚ್ಚಭರಿಸುವ ಸೇವೆ

*ಪುಸ್ತಕ ಪ್ರಕಟಣೆಯ ಗ್ರಂಥದಾನ ಯೋಜನೆಯಲ್ಲಿ ಭಾಗಿಗಳಾಗಬಹುದು.

*ಪ್ರಕಟಿತ ಗ್ರಂಥಗಳನ್ನು ಹಂಚುವ ಯೋಜನೆಗೆ ಸಹಕಾರ ನೀಡಬಹುದು.

*ಗ್ರಂಥಾಲಯಕ್ಕೆ ಪುಸ್ತಕ ದಾನ ನೀಡಬಹುದು.

*ವಿದ್ಯಾರ್ಥಿಗಳ ನಿರಂತರ ಅನ್ನದಾಸೋಹಕ್ಕೆ ಅನ್ನ ನಿಧಿ ಶಾಶ್ವತ ಯೋಜನೆಗೆ ಸಹಾಯ.

*ಕರ್ತೃಗದ್ದಿಗೆಯ ವಿವಿಧ ಪೂಜಾಸೇವೆಗಳಲ್ಲಿ ಭಾಗವಹಿಸುವುದು.

*1001ರೂಗಳ ದೇಣಿಗೆ ನೀಡುವುದರ ಮೂಲಕ ಕರ್ತೃಗದ್ದಿಗೆಯ ನಿತ್ಯ ರುದ್ರಾಭಿಷೇಕ ಪೂಜಾ ಸೇವೆಯಲ್ಲಿ ಭಾಗವಹಿಸುವುದು.

Enquire Now

Enquire Now