ಶ್ರೀ ಗಣಪತಿ ದೇವರಿಗೆ ಮಂಗಳ ದ್ರವ್ಯಗಳಾದ ಹಾಲು, ಮೊಸರು, ಜೇನು ತುಪ್ಪ, ಸಕ್ಕರೆ ಹಾಗೂ ಹಣ್ಣುಗಳಿಂದ ಅಭಿಷೇಕವನ್ನು ಮಾಡಲಾಗುತ್ತದೆ.