Sri Prasanna Ganapathi Temple - Koramangala Monthly Events / ಮಾಸದ ಕಾರ್ಯಕ್ರಮಗಳು - Book online Pujas, Homam, Sevas, Purohits, Astro services| Pure Prayer
Top
Image Alt
Home  >  Temples  >  Tributes to Sri Dattatreya Rama Rao Parvatikar  >  Notices and Updates
Top
Pureprayer

1. Gana Homa / Sankashtahara Chaturti / ಗಣ ಹೋಮ: / ಸಂಕಷ್ಟಹರ ಚತುರ್ಥಿ

According to Hindu calendar, ganapathi homa/Sankashtahara Chaturti is performed on every Krishna paksha or the fourth day after full moon

ಹಿಂದೂ ಪಂಚಾಂಗದ ಪ್ರಕಾರ ಪ್ರತಿ ಕೃಷ್ಣಪಕ್ಷ ಅಥವ ಹುಣ್ಣಿಮೆಯ ನಂತರ ಬರುವ ನಾಲ್ಕನೇ ದಿನ ಇದನ್ನು ಆಚರಿಸುತ್ತಾರೆ.

2. Satyanarayana Puja / ಸತ್ಯನಾರಾಯಣ ಪೂಜೆ

Satyanarayana pooja is performed on full moon.

ಪ್ರತಿ ತಿಂಗಳ ಹುಣ್ಣಿಮೆ ಸತ್ಯನಾರಾಯಣ ಪೂಜೆ ನಡೆಸುತ್ತಾರೆ.

3. Pradosha Puja / ಪ್ರದೋಷ ಪೂಜೆ

Every month this puja is performed at 6:00PM on trayodashi of krishnapaksha

ಪ್ರತಿ ತಿಂಗಳ ಕೃಷ್ಣ ಪಕ್ಷದ ತ್ರಯೋದಶಿ ದಿನ ಸಂಜೆ 6ಗಂಟೆಗೆ ಪೂಜೆಯನ್ನು ನಡೆಸಲಾಗುತ್ತದೆ

4. Shashti Puja / ಷಷ್ಠಿ ಪೂಜೆ

Every month this puja is performed on Shashti of Shuklapaksha.

ಪ್ರತಿ ತಿಂಗಳ ಶುಕ್ಲ ಪಕ್ಷದ ಷಷ್ಠಿಯಂದು ಈ ಪೂಜೆಯನ್ನು ನೆರವೇರಿಸುತ್ತಾರೆ.

Enquire Now

Enquire Now