Sri Raghavendra Swamy Mutt RR Nagar - ಲಕ್ಷ ದೀಪಾರಾಧನೆ - Book online Pujas, Homam, Sevas, Purohits, Astro services| Pure Prayer
Top
Image Alt
Home  >  Temples  >  Tributes to Sri Dattatreya Rama Rao Parvatikar  >  Notices and Updates
Top
Pureprayer

ತಾ || 07.12.2018 ಶುಕ್ರವಾರ ಸಂಜೆ ೬ ಘಂಟೆಗೆ ಕಾರ್ತಿಕ ಅಮವಾಸ್ಯೆ ಪ್ರಯುಕ್ತ ಶ್ರೀ ಮಠದಲ್ಲಿ ಲಕ್ಷ ದೀಪಾರಾಧನೆ.

ಕಾರ್ತಿಕ ಮಾಸದಲ್ಲಿ ಅತ್ಯಂತ ಶ್ರೇಷ್ಠವಾದ ದೀಪಾರಾಧನೆಯನ್ನು ಶ್ರೀ ಗುರುರಾಯರ ಸನ್ನಿಧಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಸಮಸ್ತ ಭಕ್ತರು ಈ ದೀಪಾರಾಧನೆಯಲ್ಲಿ ಭಾಗವಹಿಸಿ ಶ್ರೀ ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾಗಿರಿ.

ಭಕ್ತಾದಿಗಳು ದೀಪಕ್ಕೆ ತುಪ್ಪ-ಎಣ್ಣೆಯನ್ನು ಶ್ರೀಮಠಕ್ಕೆ ಒಪ್ಪಿಸಬಹುದು.

Enquire Now

Enquire Now