Sri Varasiddhi Vinayaka Temple - Cox Town Mahabhishekam / ಮಹಾಭಿಷೇಕ - Book online Pujas, Homam, Sevas, Purohits, Astro services| Pure Prayer
Top
Image Alt
Home  >  Temples  >  Tributes to Sri Dattatreya Rama Rao Parvatikar  >  Notices and Updates
Top
Pureprayer

Mahabhishekam is offered to deities by chanting hymns. Depending on the type of Abhishekam, the Seva is offered by anointment of the deities with milk, curds, honey, sugar, sandalwood paste, Kumkum-Arisina, tender coconut and water etc., along with Abhishekam, special decoration with colorful flowers and Vastraalankara is offered to deities.

ಮಂತ್ರ ಪಠಣ ಪುರಸ್ಸರ ದೇವತೆಗಳಿಗೆ, ಅಭಿಷೇಕವನ್ನು ಮಾಡಲಾಗುತ್ತದೆ. ಸಾಮಾನ್ಯವಾಗಿ ಅಭಿಷೇಕದ ಪ್ರಕಾರವನ್ನು ಆಧರಿಸಿ, ದೇವತೆಗಳಿಗೆ ಹಾಲು, ಮೊಸರು, ಜೇನುತುಪ್ಪ, ಸಕ್ಕರೆ, ಶ್ರೀಗಂಧ, ಅರಿಶಿನ ಕುಂಕುಮ, ಎಳನೀರು ಹಾಗು ನೀರು ಮುಂತಾದವುಗಳಿಂದ ಈ ಸೇವೆಯನ್ನು ಸಲ್ಲಿಸುತ್ತಾರೆ. ಇದರ ಜೊತೆಗೆ ದೇವತೆಗಳಿಗೆ ವಿಶೇಷ ಪುಷ್ಪಾಲಂಕಾರ ಹಾಗು ವಸ್ತ್ರಾಲಂಕಾರವಿರುತ್ತದೆ.

For more details contact temple authorities.

Mr. Dhandapani – Main Priest – 9738841353 / 25457284

Enquire Now

Enquire Now