Sri Vigneshwara Temple - BTM Layout Monthly Events / ಮಾಸದ ಕಾರ್ಯಕ್ರಮಗಳು - Book online Pujas, Homam, Sevas, Purohits, Astro services| Pure Prayer
Top
Image Alt
Home  >  Temples  >  Tributes to Sri Dattatreya Rama Rao Parvatikar  >  Notices and Updates
Top
Pureprayer

1. Satyanarayana Puja / ಸತ್ಯನಾರಾಯಣ ಪೂಜೆ

This puja is performed on every full moon

ಪ್ರತಿ ತಿಂಗಳ ಹುಣ್ಣಿಮೆ ಸತ್ಯನಾರಾಯಣ ಪೂಜೆ ನಡೆಸುತ್ತಾರೆ.

2. Sankahstahra Chaturti / ಸಂಕಷ್ಟಹರ ಚತುರ್ಥಿ

According to Hindu calendar, Ganapathi homa/Sankashtahara Chaturti is performed on every Krishna paksha or the fourth day after full moon

ಹಿಂದೂ ಪಂಚಾಂಗದ ಪ್ರಕಾರ ಪ್ರತಿ ಕೃಷ್ಣಪಕ್ಷ ಅಥವ ಹುಣ್ಣಿಮೆಯ ನಂತರ ಬರುವ ನಾಲ್ಕನೇ ದಿನ ಇದನ್ನು ಆಚರಿಸುತ್ತಾರೆ.

3. Sri Navagraha Homa / ಶ್ರೀ ನವಗ್ರಹ ಹೋಮ

This Homa is performed on every new moon day/Amavasya.

ಪ್ರತಿ ತಿಂಗಳ ಅಮಾವಾಸ್ಯೆಯಂದು ಈ ಹೋಮವನ್ನು ನಡೆಸುತ್ತಾರೆ.

4. Rudraabhisheka and Pradosha Puja / ರುದ್ರಾಭಿಷೇಕ ಹಾಗು ಪ್ರದೋಷ ಪೂಜೆ

This puja is performed on Trayodashi day of Krishna Paksha.

ಪ್ರತಿ ತಿಂಗಳ ಕೃಷ್ಣ ಪಕ್ಷದ ತ್ರಯೋದಶಿ ದಿನ ಈ ಪೂಜೆಯನ್ನು ನಡೆಸಲಾಗುತ್ತದೆ

5. Sri Subramanya Homa / ಶ್ರೀ ಸುಬ್ರಹ್ಮಣ್ಯ ಹೋಮ

This homa is performed on the Ashlesha nakshatra of every month.

ಪ್ರತಿ ತಿಂಗಳು ಆಶ್ಲೇಷ ನಕ್ಷತ್ರದಂದು ಈ ಹೋಮವನ್ನು ಹಮ್ಮಿಕೊಳ್ಳುತ್ತಾರೆ.

Enquire Now

Enquire Now