History - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt
Home  >  Temples  >  NSRS Mutt - Chinchwad  >  History</span
  • History / ಇತಿಹಾಸ

    Nanjangud Sri Raghavendra Swamy Mutt is in Pimpri, Chinchwad, Pune, Maharashtra. Here Raghavendra Swamy’s Mirthika Brundavan is present, it has been established with the holy soil brought from the Original Brundavan of Sri Raghavendra Swamy at Mantralaya and the Sri Mutt was established on 11th July of 2004. The establishment was carried out by the holy hands of H.H.108 Shree Sushameendra Tirtha Swami Peetadhipathi of Nanjangud Shree Raghavendra Swamy Mutt, Mantralaya. And H.H.108 Shree Vishvesha Tirtha Swami Peetadhipathi of Shree Pejavar, Mutt Udupi. And Raja S. Rajgopalacharya, sarvadhikari of Nsrs Mutt Mantralaya. The devotees are bestowed with similar blessings and realisation of sane desires at the Pune Nsrs Mutt as they do from the Mantralaya Mutt. Darshan Timings Morning 6.00 A.M to 12.30 P.M Evening 5.00 P.M to 9.00 P.M ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠವು ಮಹಾರಾಷ್ಟ್ರ ರಾಜ್ಯದ ಪುಣೆ ಪಟ್ಟಣದ ಪಿಂಪ್ರಿ ಚಿಂಚ್ವಾಡ್ ದತ್ತನಗರದಲ್ಲಿದೆ, ಇಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳವರ ಮೃತಿಕಾ ಬೃಂದಾವನವಿದೆ. ಶ್ರೀ ಮಠವು ಜುಲೈ 11ನೇ 2004ರಂದು ಸ್ಥಾಪಿಸಲಾಗ್ಗಿದು, ಅಂದಿನ ಪೀಠಾದಿಪತಿಗಳಾದ ಪರಮ ಪೂಜ್ಯ ಶ್ರೀ ಶ್ರೀ 108 ಶ್ರೀ ಸುಶಮೀಂದ್ರತೀರ್ಥರು ಶ್ರೀ ರಾಘವೇಂದ್ರ ಸ್ವಾಮಿ ಮಠ ಮಂತ್ರಾಲಯ, ಮತ್ತು ಪರಮ ಪೂಜ್ಯ ಶ್ರೀ ಶ್ರೀ108 ವಿಶ್ವೇಶತೀರ್ಥರು ಪೇಜಾವರ ಮಠ ಉಡುಪಿ, ಹಾಗೂ ರಾಜ ಎಸ್ ರಾಜ್ ಗೋಪಾಲಾಚಾರ್ಯ ಸರ್ವಾಧಿಕಾರಿ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠ ಮಂತ್ರಾಲಯ ಇವರ ಸಮುಕದಲ್ಲಿ ಸ್ಥಾಪಿಸಲಾಗಿದೆ. ಶ್ರೀಮಠವು ಪುಣೆನ ಗುರುಭಕ್ತರ ಇಷ್ಟಾರ್ಥಪ್ರದವಾದ ಒಂದು ಪವಿತ್ರ ಪುಣ್ಯಕ್ಷೇತ್ರವಾಗಿದೆ. ಈ ಮಠದಲ್ಲಿರುವ ಶ್ರೀ ಗುರುರಾಜರ ಮೃತ್ತಿಕಾ ಬೃಂದಾವನವು ಶ್ರೀ ರಾಘವೇಂದ್ರ ಸ್ವಾಮಿಗಳವರ ವಿಶೇಷ ಸನ್ನಿಧಾನವನ್ನು ಹೊಂದಿದೆ. ಶ್ರೀ ಗುರು ಸಾರ್ವಭೌಮರು ಮಂತ್ರಾಲಯ ಕ್ಷೇತ್ರದಲ್ಲಿ ತಮ್ಮನ್ನು ನಂಬಿ ಬಂದ ಭಕ್ತ ಸಮೂಹವನ್ನು ತಮ್ಮ ಕರುಣಾಕಟಾಕ್ಷ ವೀಕ್ಷಣೆಯಿಂದ ಯಾವ ರೀತಿಯಾಗಿ ಪೊರೆಯುತ್ತಿರುವರೋ ಅದೇ ರೀತಿ ಪುಣೆನಗರದ ಮಠದಲ್ಲಿಯೂ ತಮ್ಮ ಭಕ್ತರುಗಳನ್ನು ಹರಸುತ್ತಾ, ಪೊರೆಯುತ್ತಾ ಭಕ್ತರ ಮನೋಭೀಷ್ಟಗಳನ್ನು ನೆರವೇರಿಸುತ್ತಿದ್ದಾರೆ. ದರ್ಶನದ ಸಮಯ ಬೆಳಗ್ಗೆ 6.00 ರಿಂದ 12.30ರ ವರೆಗೆ ಸಂಜೆ 5.00 ರಿಂದ 9.00ರ ವರೆಗೆ

You don't have permission to register

Enquiry

[contact-form-7 404 "Not Found"]