History - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temples  >  NSRS Mutt - Subbarayanakere  >  History
  • History

    Earlier Lord Sri Ram was worshipped at Subbarayare Kere Mutt. An ardent devotee and localite of Sri Rama donated the land to Nanjangud Raayar Mutt. The Mruttika Brindavana of Sri Raayaru was consecrated by Sri Suyamendra Thirtharu of Sree Raghavendra Swamy Mutt. Raayaru is called kaliyugada kamadhenu who blesses us with our wishes. Devotees have experienced the miracles of Sri Raghavendra Swamigalu. Daily, as well as occasional pujas are performed to the presiding deities. Other deities here are Rama Lakshmana Sita and Mukhya Prana Devaru. ಮೈಸೂರು ಸುಬ್ಬರಾಯನಕೆರೆಯಲ್ಲಿ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿ ಮಠವು ಬರುವ ಮುನ್ನ ಸುಮಾರು ೬೫ವರ್ಷಗಳ ಹಿಂದೆ ಈ ಜಾಗದಲ್ಲಿ ರಾಮದೇವರ ದೇವಸ್ಥಾನವಿತ್ತು. ನಂತರದಲ್ಲಿ ಆ ದೇವಸ್ಥಾನದ ಜಾಗವನ್ನು ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ದಾನವಾಗಿ ಕೊಟ್ಟರು, ರಾಯರ ಮಠದ ಯತಿಗಳೇ ಆದ ಸುಯಮಿಂದ್ರ ತೀರ್ಥರು ರಾಮದೇವರ ದೇವಸ್ಥಾನದಲ್ಲಿ ಕಲಿಯುಗದ ಕಲ್ಪತರು ಶ್ರೀ ರಾಘವೇಂದ್ರರ ಮೃತ್ತಿಕಾ ಬೃಂದಾವನವನ್ನು ಪ್ರತಿಷ್ಠಾಪಿಸಿದ್ದಾರೆ. ಪ್ರಸ್ತುತ ಮಠದಲ್ಲಿ ರಾಯರ ಮೃತ್ತಿಕಾ ಬೃಂದಾವನದ ಜೊತೆಗೆ ಶ್ರೀರಾಮದೇವರು, ಸೀತಾ ದೇವಿ, ಲಕ್ಷ್ಮಣರು ಹಾಗು ಶ್ರೀ ಮುಖ್ಯಪ್ರಾಣದೇವರು ನೆಲೆಸಿದ್ದಾರೆ.

You don't have permission to register