History - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temples  >  NSRS Mutt - Vijayapura  >  History
  • Special Features of Sri Mutt / ಶ್ರೀ ಮಠದ ವಿಶೇಷತೆಗಳು

    The maiden Aradhana of Sri Rayaru at Vijapur Sri Mutt was celebrated much before the construction of the Mutt building. The Mutt building was constructed and the Brindavan consecrated in a record time of eight months. The Brindavan has been fully covered with silver plates. The devotees have contributed liberally for the construction of the first floor of Sri Mutt here. ಮಠದ ಇತಿಹಾಸದಲ್ಲಿ ರಾಯರ ಆರಾಧನೆಯು ಮಠದ ನಿರ್ಮಾಣದ ಮೊದಲೇ ಆಗಿದೆ. ಕೇವಲ ಎಂಟು ತಿಂಗಳಲ್ಲೇ ಮಠದ ನಿರ್ಮಾಣ ಹಾಗೂ ಮೃತ್ತಿಕಾ ಬೃಂದಾವನದ ಪ್ರತಿಷ್ಠಾಪನೆಯಾಗಿದೆ. ಶ್ರೀ ಮಠದಲ್ಲಿ ಪ್ರಾಣದೇವರಿಗೆ ಹಾಗೂ ಬೃಂದಾವನಕ್ಕೆ ಸಂಪೂರ್ಣ ರಜತ ಕವಚ ಹಾಕಲಾಗಿದೆ. ಭಕ್ತಾದಿಗಳ ಉದಾರ ನೆರವಿನಿಂದ ಮೇಲ್ಮಹಡಿ ನಿರ್ಮಾಣ ಕಾರ್ಯ ಪೂರ್ಣಗೊಂಡಿತು.

  • Puranic Background / ಪೌರಾಣಿಕ ಹಿನ್ನಲೆ

    A 75 ft. x 50 ft. plot for the construction of Nanjangud Sri Raghavendra Swamy Mutt in Vijapur was donated by Smt. Radhabai and Sri Keshava Rao Kotwal couple. The Mutt building was constructed in the year 2000. The Mutt building was inaugurated on June 13, 2006 and on the same day the Mrittika Brindavan of Sri Rayaru was consecrated by Sri Vijnananidhi Tirtharu, the then pontiff of Sripadaraja Mutt as Sri Sushameendra Tirtharu, the then pontiff of Sri Mutt in Mantralaya could not accomplish the task due to ill-health. Devotees and the Mutt Management committee contributed whole heartedly for the construction of the Mutt. ಶ್ರೀಮತಿ ರಾಧಾಬಾಯಿ ಮತ್ತು ಶ್ರೀ ಕೇಶವರಾವ್ ಕೊತ್ವಾಲ್ ದಂಪತಿಗಳು ಈಗಿನ ಶ್ರೀಮಠದ ಜಾಗವನ್ನು ಶ್ರೀಮಠದ ನಿರ್ಮಾಣಕ್ಕಾಗಿ ದಾನಮಾಡಿದರು. ಶ್ರೀಮಠವನ್ನು 2000ನೇ ಇಸವಿಯಲ್ಲಿ ಸುಮಾರು 75 X 50 ಚದುರ ಅಡಿ ವಿಸ್ತಾರವನ್ನೊಳಗೊಂಡಂತೆ ನಿರ್ಮಿಸಲಾಯಿತು. ಮುಂದೆ ಶ್ರೀ ಮಠದ ಅಂದಿನ ಪೀಠಾದಿಪತಿಗಳಾಗಿದ್ದ 108 ಶ್ರೀ ಶ್ರೀ ಸುಶಮೀಂದ್ರತೀರ್ಥ ಶ್ರೀಪಾದಂಗಳವರ ಆರೋಗ್ಯದಲ್ಲಿ ವ್ಯತ್ಯಯವಿದ್ದ ಕಾರಣ, ಶ್ರೀಗಳ ಅಪೇಕ್ಷೆಯಂತೆ ಅಂದಿನ ಶ್ರೀ ಶ್ರೀಪಾದರಾಜರ ಮಠದ ಪೀಠಾದಿಪತಿಗಳಾಗಿದ್ದ 108 ಶ್ರೀ ಶ್ರೀ ವಿಜ್ಞಾನನಿಧಿತೀರ್ಥರು ಶ್ರೀಮಠದಲ್ಲಿ ಮೂಲ ಮೃತ್ತಿಕಾ ಬೃಂದಾವನವನ್ನು ದಿನಾಂಕ 13.07.2006ರಲ್ಲಿ ಪ್ರತಿಷ್ಠಾಪನಾ ಕಾರ್ಯವನ್ನು ನೆರವೇರಿಸಿದರು. ಭಕ್ತರು ಹಾಗೂ ಮೂಲಮಠದ ಸಹಯೋಗದೊಂದಿಗೆ ಶ್ರೀಮಠದ ಕಟ್ಟಡ ನಿರ್ಮಾಣ ಪೂರ್ಣಗೊಂಡಿತು.

You don't have permission to register