History - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt
  • History / ಇತಿಹಾಸ

    The temple is built by a feudatory king of Vijayanagar Empire. According to history, the king had given a wrong verdict while declaring judgment, for which the defendant was punished despite not committing any mistake. The king realised his mistake and felt very depressed by his deed. The king then constructed the temple to atone for his misjudment. The temple is constructed in the jurisdiction of judgement place, the place was named as ‘Dharma Chavadi’. Even now the place is called by the name “Dharma Chavadi” Over a period of years, the temple was handed over to Palimar Mutt, one among the Ashta Mutt’s of Udupi. Down the years, Palimar Mutt completed the renovation work. The temple administration is taken care by Palimar Mutt. ಹಿಂದೆ ವಿಜಯನಗರದ ಸಾಮಂತರಾಜನೊಬ್ಬ, ನ್ಯಾಯನಿರ್ಣಯ ಮಾಡುವಾಗ ತಪ್ಪುತೀರ್ಮಾನ ನೀಡಿ ಪ್ರತಿವಾದಿಯು ನಿರಪರಾಧಿಯಾಗಿದ್ದರೂ ಶಿಕ್ಷೆಗೆ ಗುರಿಯಾದ್ದರಿಂದ ಮನನೊಂದು, ಪ್ರಾಯಶ್ಚಿತ್ತ ರೂಪದಲ್ಲಿ ಇಲ್ಲಿ ದೇವಾಲಯವನ್ನು ನಿರ್ಮಿಸಿದನೆಂಬ ಐತಿಹ್ಯವಿದೆ. ಅದು ನ್ಯಾಯನಿರ್ಣಯ ಪ್ರದೇಶವಾದುದರಿಂದ "ಧರ್ಮ ಚಾವಡಿ" ಎಂದು ಹೆಸರು ಬಂದು, ಇಂದಿಗೂ ಈ ಗ್ರಾಮವನ್ನು ಧರ್ಮ ಚಾವಡಿ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ. ಈ ದೇವಸ್ಥಾನವು ಕಾಲಾಂತರದಲ್ಲಿ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪಲಿಮಾರು ಮಠಕ್ಕೆ ಬಳುವಳಿಯಾಗಿ ಬಂದಿತು. ಅದರ ಜೀರ್ಣೋದ್ಧಾರವನ್ನು ಶ್ರೀಮಠವೇ ನೆರವೇರಿಸಿ ಪೂಜಾ ವ್ಯವಸ್ಥೆ ಮಾಡಿ, ಸನ್ನಿಧಿಯ ಅಭಿವೃದ್ಧಿ ಮತ್ತು ಆಡಳಿತವನ್ನು ನಿರ್ವಹಿಸುತ್ತಾ ಬಂದಿದೆ.

  • Speciality of temple / ದೇವಸ್ಥಾನದ ಕಿರು ನೋಟ ಮತ್ತು ವಿಶೇಷತೆಗಳು

    Since Lord Shiva is the presiding deity of the temple, festivals like Navaratri, Shivaratri and Sankranti are celebrated with pomp and gaiety. While the main deity has been consecrated in the sanctum sanctorum, beautiful Idols of Sri Parvati Devi and Lord Ganapati have been installed in the courtyard around. The courtyard houses Homakunda, a Sacred well, Serpent Gods and a Tulasi Brundavana. ಗರ್ಭಗುಡಿಯಲ್ಲಿ ಶಿವನು ಪಾಣಿಪೀಠದ ಮೇಲೆ ಲಿಂಗರೂಪದಲ್ಲಿ ನೆಲೆಸಿದ್ದಾನೆ. ಪ್ರಾಂಗಣದಲ್ಲಿ ಹೋಮಕುಂಡ, ಬಾವಿ, ನಾಗರ ಕಟ್ಟೆ ಮತ್ತು ತುಳಸೀ ಬೃಂದಾವನಗಳಿದ್ದು, ಹೊರಭಾಗದಲ್ಲಿ ಪಾರ್ವತೀದೇವಿ ಹಾಗೂ ಅಭಯಮುದ್ರೆ ಭಂಗಿಯಲ್ಲಿ ಗಣಪತಿ ವಿಗ್ರಹಗಳನ್ನೂ ಕಾಣಬಹುದು.

You don't have permission to register

Enquiry

[contact-form-7 404 "Not Found"]