History - Book online Pujas, Homam, Sevas, Purohits, Astro services| Pure Prayer
cart
Top
Image Alt
  • History / ಇತಿಹಾಸ

    It is said that Sri Balamuri Ganapthi Temple is consecrated in the year 1993. The festivals and Special Puja’s were performed with pomp and show. Later in the year 2002, Ganapathi Seva Samithi, was registered and constructed Navagraha temple in the temple premises. The temple was renovated during 2004, and during that time, separate sanctum sanctorum’s was constructed in the outer yard of the main temple for Lord Parameshwara, Sri Kumara Swamy and Goddess Annapoorneshwari. With the interest of the Samithi and help from the devotees, the shrine has given a spiritual touch by constructing Kalasha Gopura in the year 2014. The area of the temple is about 150*60, in that, the temple is constructed in an area of 60*40. ಶ್ರೀ ಬಲಮುರಿ ಗಣಪತಿ ದೇವಾಲಯವನ್ನು ಸುಮಾರು 1993 ರಲ್ಲಿ ಪ್ರತಿಷ್ಠಾಪಿಸಲಾಯಿತು ಎಂದು ಹೇಳಲಾಗುತ್ತದೆ. ಕಾಲ ಕಾಲಕ್ಕೆ ಪೂಜೆ - ಉತ್ಸವಗಳು ನಡೆದು, ಸುಮಾರು 2002 ರಲ್ಲಿ ಗಣಪತಿ ಸೇವಾ ಸಮಿತಿ(ರಿ) ನೋಂದಾಯಿಸಿ, ದೇವಾಲಯದಲ್ಲಿ ನವಗ್ರಹ ದೇವಾಲಯವನ್ನು ಕಟ್ಟಲಾಗಿದ್ದು, ಅಂದಾಜು 2004 ರಲ್ಲಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ನೆರವೇರಿ, ದೇವಾಲಯದಲ್ಲಿ ಪರಿವಾರ ದೇವತೆಗಳಾದ ಈಶ್ವರ, ಶ್ರೀ ಕುಮಾರಸ್ವಾಮಿ ಮತ್ತು ಅನ್ನಪೂರ್ಣೇಶ್ವರಿ ದೇವಿಯ ಪ್ರತ್ಯೇಕ ಗರ್ಭಗುಡಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಮುಂದೆ ಸಮಿತಿ ಹಾಗು ಭಕ್ತಾದಿಗಳ ನೆರವಿನಿಂದ ಸುಮಾರು 2014 ರಲ್ಲಿ ದೇವಸ್ಥಾನದ ಕಲಶ ಗೋಪುರವನ್ನು ನಿರ್ಮಾಣ ಮಾಡಿದರೆಂಬ ಮಾಹಿತಿ ಸಮಿತಿ ವತಿಯಿಂದ ತಿಳಿದುಬರುತ್ತದೆ. ದೇವಾಲಯದ ಅಂದಾಜು ವಿಸ್ತೀರ್ಣ150*60 ಅದರಲ್ಲಿ 60*40 ಜಾಗದಲ್ಲಿ ದೇವಾಲಯವನ್ನು ಕಟ್ಟಲಾಗಿದೆ.

You don't have permission to register

Enquiry

[contact-form-7 404 "Not Found"]