History - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • History / ಇತಿಹಾಸ

    The heads of Vokkaliga Community and the near and dear ones with a devotional mind, planned to construct Sri Kalabyraveswara Swamy temple. In the year 2006, the wonderful carving of Sri Kalabyraveswara Swamy deity was completed. As per the trust’s information, this sacred place was unveiled to public by Late Sri Sri Balagangadharanatha Swamy in 2007. In 2011 the temple was extended with the consecration of Sri Maha Ganapathi, Sri Prasanna Paravatambha and Navagraha’s in the temple prakara. The wonderful structure of Rajagopura and Vimanagopura gives a holy look to the temple. The spiritual Maha Kumbhabhisheka was performed by Late Sri Sri Balagangadharanatha Swamy. ಒಕ್ಕಲಿಗರ ಸಂಘದ ಮುಖಂಡರು ಮತ್ತು ಒಕ್ಕಲಿಗ ಬಾಂಧವರು ಸೇರಿ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯವನ್ನು ಕಟ್ಟಲು ನಿಶ್ಚಯಿಸಿ, 2006 ರಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿಯ ವಿಗ್ರಹದ ಕೆತ್ತನೆ ಕಾರ್ಯವನ್ನು ಮುಗಿಸಿ, ಸುಮಾರು 2007 ನೇ ಇಸವಿಯಲ್ಲಿ ದೇವಸ್ಥಾನವನ್ನು, ಶಿವೈಕ್ಯರಾದ ಪರಮ ಪೂಜ್ಯ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಅಮೃತ ಹಸ್ತದಿಂದ ನೆರವೇರಿಸಲಾಯಿತು ಎಂದು ಹೇಳಲಾಗುತ್ತದೆ. ಮುಂದೆ ಸುಮಾರು 2011 ರಲ್ಲಿ ದೇವಾಲಯದ ಆವರಣದಲ್ಲಿ ಶ್ರೀ ಮಹಾಗಣಪತಿ, ಶ್ರೀ ಪ್ರಸನ್ನ ಪಾರ್ವತಾಂಭ, ಆದಿತ್ಯಾದಿ ನವಗ್ರಹಗಳ ನೂತನ ವಿಗ್ರಹಗಳ ಪ್ರತಿಷ್ಠಾಪನಾ ಮತ್ತು ದೇವಾಲಯದ ರಾಜ ಗೋಪುರ ಹಾಗು ವಿಮಾನ ಗೋಪುರದ ಮಹಾ ಕುಂಭಾಭಿಷೇಕವನ್ನು, ಶಿವೈಕ್ಯರಾದ ಪರಮ ಪೂಜ್ಯ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಅಮೃತ ಹಸ್ತದಿಂದ ನೆರವೇರಿಸಲಾಯಿತು ಎಂದು ಸಂಸ್ಥೆಯ ಮೂಲಕ ತಿಳಿದು ಬರುತ್ತದೆ.

You don't have permission to register