History - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Puranic background / ಪೌರಾಣಿಕ ಹಿನ್ನಲೆ

    Sage Mandavya is said to have installed the idol of Sri Lakshmi Janardana Swamy. It appears that a chieftain Indravarma came in search of this temple and was blessed with an offspring for his servitude. This region was known as Vedaranya during the times of Sage Mandavya. ಶ್ರೀ ಮಾಂಡವ್ಯಋಷಿಗಳು ಶ್ರೀ ಲಕ್ಷ್ಮೀಜನಾರ್ದನಸ್ವಾಮಿಯ ವಿಗ್ರಹವನ್ನು ಸ್ಥಾಪನೆ ಮಾಡಿರುವರೆಂದು ಪ್ರತೀತಿಯಿದೆ. ಮುಂದಿನ ದಿನಗಳಲ್ಲಿ ಪಾಳೆಯಗಾರನಾದ ಇಂದ್ರವರ್ಮನು ಈ ದೇವಾಲಯವನ್ನು ಹುಡುಕುತ್ತಾ ಬಂದು ಸೇವೆಮಾಡಿ ಸಂತಾನಭಾಗ್ಯ ಪ್ರಾಪ್ತಿ ಪಡೆದನೆಂದು ದಂತಕತೆಯಿದೆ. ಮಾಂಡವ್ಯಋಷಿಗಳ ಕಾಲದಲ್ಲಿ ಈ ಪ್ರಾಂತ್ಯಕ್ಕೆ ವೇದಾರಣ್ಯವೆಂಬ ಹೆಸರಿದ್ದಿರಬಹುದು ಎಂದು ಇತಿಹಾಸಕಾರರ ಅಭಿಪ್ರಾಯ.

  • Historical background / ಐತಿಹಾಸಿಕ ಹಿನ್ನೆಲೆ

    Sri LakshmiJanardana temple may have enjoyed the patronage of Gangas who were ruling the Talakad region. The emblem or the royal insignia of Gangas can be seen in the temple. The practice of carrying out Chaturveedhi Utsava is a beautiful sight. ಶ್ರೀಲಕ್ಷ್ಮೀಜನಾರ್ದನಸ್ವಾಮಿ ದೇವಾಲಯವು ತಲಕಾಡಿನ ದೊರೆಗಳಾದ ಗಂಗರ ಕಾಲದಲ್ಲಿ ಅಭಿವೃದ್ಧಿಯಾಗಿರಬಹುದೆಂದು ಹೇಳಲಾಗುತ್ತದೆ. ಗಂಗರ ಲಾಂಛನವಾದ ಆನೆಯ ಚಿತ್ರಣವನ್ನು ದೇವಾಲಯದಲ್ಲಿ ಕಾಣಬಹುದು.ಇಲ್ಲಿ ನಡೆಯುವ ಚತುರ್ವೀಧಿ ಉತ್ಸವವು ಒಂದು ಸುಂದರ ದೃಶ್ಯಾವಳಿ.

You don't have permission to register