History - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • History

    The place was donated to the trust by Smt. Lalithamma. The temple was inaugurated in the beginning of year 2017. Main Deity: Lord Venkateshwara, Mahalakshmi, and Vinayak; Even Lord Prasanna Anjaneya was also reconsecrated. There are other deities like Navagraha. ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಜಾಗವನ್ನು ಶ್ರೀಮತಿ ಲಲಿತಮ್ಮ ಎಂಬುವರು ಟ್ರಸ್ಟಿಗೆ ದಾನವಾಗಿ ಕೊಟ್ಟರು. ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಉದ್ಘಾಟನಾ ಸಮಾರಂಭವು ೨೦೧೭ರಲ್ಲಿ ನಡೆಯಿತು. ದೇವಸ್ಥಾನದಲ್ಲಿರುವ ಮುಖ್ಯ ಪ್ರತಿಮೆಗಳು: ಶ್ರೀ ವೆಂಕಟೇಶ್ವರ ಸ್ವಾಮಿ, ಮಹಾಲಕ್ಷ್ಮಿಮತ್ತು ಗಣಪತಿ. ಈ ದೇವಸ್ಥಾನದಲ್ಲಿ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿಯನ್ನು ಸಹ ಪುನರ್ ಪ್ರತಿಷ್ಠಾಪಿಸಲಾಗಿದೆ. ಹಾಗೆಯೆ ನವಗ್ರವು ಸಹ ಪ್ರತಿಷ್ಠಾಪಿಸಲಾಗಿದೆ.

You don't have permission to register