History - Book online Pujas, Homam, Sevas, Purohits, Astro services| Pure Prayer
Top
Image Alt
  • History / ಚರಿತ್ರೆ

    Sri Padmavathi Venkateshwara Temple is administered and run by Athindriya Foundation. This temple trust has dedicated itself, to preserve the values and to strengthen “Srivaishnava Tattva”. The temple Construction was started in 1997 with Bhoomi Pooja. The idol of “Sri Lord Venkateswara” and other idols have been carved by the State Award Winner “Sri. Padmanabhacharya” of Shivaara Pattana. A community hall adjoins the temple for temple related functions and other social ceremonies. ತುಮಕೂರಿನ ‘ಶ್ರೀ ವೈಷ್ಣವ ಸಭಾ’ದ ಅಂಗಸಂಸ್ಥೆಯೇ ಅತೀಂದ್ರಿಯ ಫೌಂಡೇಶನ್ ಟ್ರಸ್ಟ್ (ರಿ). ಇದು ಶ್ರೀ ವೈಷ್ಣವ ಸಂಪ್ರದಾಯದ ಮೂಲಭೂತ ತತ್ತ್ವಗಳ ಹಾಗೂ ಪರಂಪರೆಗಳ ಉಳಿವಿಗಾಗಿ ಶ್ರಮಿಸುತ್ತಿರುವ ಸಂಸ್ಥೆಯಾಗಿದೆ. ಈ ಸಂಸ್ಥೆಯು 1992 ರಲ್ಲಿ ಭಗವದ್ಭಕ್ತರೆಲ್ಲರಿಗೂ ಅನುಕೂಲವಾಗಲೆಂದು ದೇವಸ್ಥಾನವೊಂದನ್ನು ನಿರ್ಮಿಸುವ ಯೋಜನೆಯನ್ನು ಹಮ್ಮಿಕೊಂಡಿತು. ಭಕ್ತರ ದೇಣಿಗೆಗಳ ಸಹಾಯದಿಂದ 1997 ರಲ್ಲಿ ದೇವಸ್ಥಾನದ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಾಗಿ, ಇದೇ ವರ್ಷದಲ್ಲಿ ದೇವಸ್ಥಾನದ ನಿರ್ಮಾಣಕಾರ್ಯ ಪೂರ್ಣಗೊಂಡಿತು. ಈ ದೇವಾಲಯದ ಮನಮೋಹಕ ವಿಗ್ರಹಗಳ ರಚನೆಯನ್ನು ಶಿವಾರಪಟ್ಟಣದ ರಾಜ್ಯಪ್ರಶಸ್ತಿ ವಿಜೇತ ಶಿಲ್ಪಿಗಳು ಶ್ರೀಯುತ ಪದ್ಮನಾಭಾಚಾರ್ಯರು ಮಾಡಿಕೊಟ್ಟಿದ್ದಾರೆ. ದೇವಸ್ಥಾನದ ಪಕ್ಕದಲ್ಲಿ ಸಮಾರಂಭಗಳಿಗಾಗಿ ಸಮುದಾಯ ಭವನ ಕಟ್ಟಲಾಗಿದೆ. ದೇವಾಲಯದ ಮಹಾದ್ವಾರದ ಬಲಭಾಗದಲ್ಲಿ ಶ್ರೀ ವಿನಾಯಕನ ಮೂರ್ತಿಯನ್ನೂ ಹಾಗೂ ಎಡಭಾಗದಲ್ಲಿ ಆಂಜನೇಯಸ್ವಾಮಿಯ ಮೂರ್ತಿಯನ್ನೂ ಪ್ರತಿಷ್ಟಾಪಿಸಲಾಗಿದೆ.

You don't have permission to register

Enquiry

ENQUIRY