History - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • History / ಇತಿಹಾಸ

    In 1980 under the leadership of Sri K.R.S.Nadiu, Sri Ganapthi Seva Samiti was registered, and after a year with the support and financial help from devotees, Sri Prasanna Ganapthi temple is inaugurated. In the later days, the Vimana gopura was also constructed for Sri Prasanna Ganapathi. Devotees can have the darshan of Sri Prasanna Maheshwara, Sri Prasanna Parvathi Devi, Sri Prasanna Subramanya, Sri Chandikeshwara Swami and Navagraha mandir, Janana Mandir, Shanti Mandir for devotees, Annapurna Mandir for daily prasad seva, Yaga mantapa and 55feet Rajagopura with 5 kalsh on the top enriched the glory of the temple. Idols are cladded in silver and gold on special occasions as told by Samiti. 1980 ರಲ್ಲಿ ಶ್ರೀಯುತ ಕೆ.ಆರ್.ಎಸ್. ನಾಯ್ಡುರವರ ನೇತೃತ್ವದಲ್ಲಿ ಶ್ರೀ ಗಣೇಶ ಸೇವಾ ಸಮಿತಿಯನ್ನು ನೋಂದಾಯಿಸಿ, ಭಕ್ತಾದಿಗಳ ಸಹಕಾರ ಹಾಗು ಆರ್ಥಿಕ ನೆರವಿನಿಂದ ಸಮಿತಿಯು ಸುಮಾರು 1980-81ರಲ್ಲಿ ಶ್ರೀ ಪ್ರಸನ್ನ ಗಣಪತಿ ದೇವಾಲಯವನ್ನು ನಿರ್ಮಿಸಿ, ಗಣಪತಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಇದೆ ಸಂದರ್ಭದಲ್ಲಿ ಒಂದು ನವಗ್ರಹ ಮಂಟಪವನ್ನು ನಿರ್ಮಿಸಲಾಗಿದೆ. ನಂತರದಲ್ಲಿ ಗಣಪತಿ ಗುಡಿಗೆ ವಿಮಾನಗೋಪುರವನ್ನು ಕಟ್ಟಿಸಲಾಗಿದ್ದು, ಕಾಲಾನಂತರದಲ್ಲಿ ಈ ದೇವಾಲಯದಲ್ಲಿ ಶ್ರೀ ಪ್ರಸನ್ನ ಮಹೇಶ್ವರ, ಶ್ರೀ ಪ್ರಸನ್ನ ಪಾರ್ವತಿ ದೇವಿ, ಶ್ರೀ ಪ್ರಸನ್ನ ಸುಬ್ರಹ್ಮಣ್ಯ ಹಾಗು ಶ್ರೀ ಚಂಡಿಕೇಶ್ವರನ ಗುಡಿಗಳನ್ನು ಕಟ್ಟಿಸಲಾಗಿದೆ. ಜೊತೆಗೆ ಭಕ್ತಾದಿಗಳ ಅನುಕೂಲಕ್ಕಾಗಿ ಜ್ಞಾನಮಂದಿರ,ಶಾಂತಿ ಮಂದಿರ, ನಿತ್ಯ ಪ್ರಸಾದ ಸೇವೆಗಾಗಿ ಅನ್ನಪೂರ್ಣ ಮಂದಿರ ಹಾಗು ಯಾಗ ಮಂಟಪ ಮುಂತಾದ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಸುಮಾರು 2005 ರಲ್ಲಿ ದೇವಾಲಯಕ್ಕೆ 55 ಅಡಿಯ ರಾಜಗೋಪುರ ಮತ್ತು ಅದಕ್ಕೆ 5 ಚಿನ್ನದ ಕಲಶವನ್ನು ನಿರ್ಮಾಣ ಮಾಡಿದ್ದಾರೆ. ಕ್ರಮೇಣ ದೇವಾಲಯದ ಪ್ರಧಾನ ದೇವರಿಗೆ ಹಾಗು ಪರಿವಾರ ದೇವತೆಗಳಿಗೆ ಬೆಳ್ಳಿ ಹಾಗು ಸುವರ್ಣ ಕವಚವನ್ನು ಮಾಡಿಸಲಾಗಿದೆ ಎಂದು ಆಡಳಿತ ಸಮಿತಿಯಿಂದ ತಿಳಿಸಲ್ಪಟ್ಟಿದೆ.

You don't have permission to register