History - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt
  • Guruparampare / ಗುರುಪರಂಪರೆ

    Shri Madhvacharyaru 1238 – 1317 Shri Padmanabha Teertharu 1317 – 1324 Shri Laksmidhara Teertharu 1324 – 1334 Shri Sankarshana Teertharu 1334 – 1354 Shri Parashurama Teertharu 1354 – 1364 Shri Adiraja Teertharu 1364 – 1384 Shri Satyavrata Teertharu 1384 – 1400 Shri Svarnavarna Teertharu 1400 – 1420 Shri Sripadaraja Teertharu 1412 – 1504 Shri Hayagreeva Teertharu 1500 – 1536 Shri Sripati Teertharu 1536 – 1571 Shri Sridhara Teertharu 1570 – 1598 Shri Gopalaswamy Teertharu 1598 – 1620 Shri Uttanda Ramachandra Teertharu 1620 – 1645 Shri Raghunatha Teertharu 1645 – 1670 Shri Lakshmi Manohara Teertharu 1670 – 1708 Shri Lakshmipati Teertharu 1700 – 1715 Shri Lakshminatha Teertharu 1715 – 1726 Shri Lakshmikantha Teertharu 1726 – 1746 Shri Srikantha Teertharu 1740 – 1761 Shri Srinidhi Teertharu 1761 – 1787 Shri Vidyanidhi Teertharu 1782 – 1795 Shri Gyananidhi Teertharu 1788 – 1800 Shri Gunanidhi Teertharu 1798 – 1804 Shri Gunasaranidhi Teertharu 1804 – 1813 Shri Pragnanidhi Teertharu 1813 – 1818 Shri Subodhanidhi Teertharu 1818 – 1839 Shri Vairagyanidhi Teertharu 1839 – 1851 Shri Sugnananidhi Teertharu 1851 – 1886 Shri Sugunanidhi Teertharu 1856 – 1885 Shri Sudhinidhi Teertharu 1881 – 1906 Shri Medhanidhi Teertharu 1906 – 1926 Shri Dayanidhi Teertharu 1926 – 1962 Shri Satyanidhi Teertharu 1955 – 1980 Shri Vijayanidhi Teertharu 1980 – 1987 Shri Vignananidhi Teertharu 1987 – 2010 Shri Keshavanidhi Teertharu (PRESENT PITATHIPATHI )

  • Sripadarajaru / ಶ್ರೀಪಾದರಾಜರು

    Lakshminarayana was the name of Sripararaja before being ordained into sainthood. He was born in 1404 to Sheshagir and Tayamma at a small village called Abbur near Chennapatna, which is now famous for wooden handicrafts. Lakshminarayana was very popular in his village even as a boy for his wisdom and intelligence. Once, when he was going with his cows for grazing in the forest, he heard some strange sound and on turning his face in the direction of that sound, he saw a palanquin being brought. When the palanquin came to him, a saint sitting in the palanquin enquired with Lakshminarayana as to what was the distance from that point to the nearest village. Instead of giving a direct reply, the boy said that since he, along with his friends, was playing still in the open, the indication was that the village was quite nearby. Astonished by the wit of the boy and his eloquence, courage and intelligence of the boy, the saint blessed the boy with Mantrakshate. The saint had foreseen that the boy would one day be a great person. The boy was none other than Sripadaraja. Later, Sripadaraja was a beloved student of Sri Suvarna Tirtharu. ಶ್ರೀಪಾದರಾಜರ ಜನನ ೧೪೦೪ರಲ್ಲಿ ಚನ್ನಪಟ್ಟಣ ತಾಲ್ಲೋಕಿನಲ್ಲಿರುವ ಅಬ್ಬೂರಿನಲ್ಲಾಯಿತು .ಇವರ ತಂದೆಯ ಹೆಸರು ಶೇಷಗಿರಿ ತಾಯಿ ಗಿರಿಯಮ್ಮ. ಶ್ರೀಪಾದರಾಜರ ಪೂರ್ವದ ಹೆಸರು ಲಕ್ಷ್ಮೀನಾರಾಯಣ ಎಂದು, ಇವರು ಬಾಲ್ಯದಲ್ಲೆ ತಮ್ಮ ಅಪೂರ್ವ ಬುದ್ಧಿಮತ್ತತೆ ಹಾಗೂ ತೀಕ್ಷ್ಣತೆಯಿಂದ ಗ್ರಾಮದಲ್ಲೆಲ್ಲಾ ಹೆಸರುವಾಸಿಯಾಗಿದ್ದರು .ಒಮ್ಮೆ ಲಕ್ಷ್ಮಿನಾರಾಯಣ ಕಾಡಿನಿಂದ ಗೋವುಗಳನ್ನು ಮನೆಗೆ ಕರೆದುಕೊಂಡು ಬರುವಾಗ ಹಿಂದಿನಿಂದ ಏನೋ ಶಬ್ದ ಬಂದಂತಾಗಿ ಹಿಂತಿರುಗಿ ನೋಡಲು ಒಂದು ಪಲ್ಲಕ್ಕಿಯು ತನ್ನತ್ತ ಬರುತ್ತಿರುವುದನ್ನು ಕಂಡನು .ಅದು ಹತ್ತಿರ ಬರಲಾಗಿ ಅದರೊಳಗಿದ್ದ ಯತಿಯು ಹತ್ತಿರದ ಗ್ರಾಮಕ್ಕೆ ಎಷ್ಟು ದೂರ ಎಂದು ಕೇಳಿದರು .ಆಗ ಅವನು ನಾವು ಇನ್ನೂ ಇಲ್ಲೇ ಆಡುತ್ತಿದ್ದೇವೆ ಎಂದರೆ ಹಳ್ಳಿ ಹತ್ತಿರದಲ್ಲಿದೆ ಎಂದು ಅರ್ಥ ಎಂದು ಹೇಳಿದನು .ಆ ಮಾತನ್ನು ಕೇಳಿ ಅವರು ಆಶ್ಚರ್ಯ ಚಕಿತರಾದರು .ಆ ಪಲ್ಲಕ್ಕಿಯಲ್ಲಿದವರು ಶ್ರೀ ಸ್ವರ್ಣವರ್ಣ ತೀರ್ಥರು ಅವರು ಆ ಬಾಲಕನ ದಿವ್ಯ ಪ್ರಭೆಯನ್ನು ಕಂಡು ಅವನನ್ನು ಮಂತ್ರಾಕ್ಷತೆಯೊಂದಿಗೆ ಹರಸಿದರು .ಮುಂದೆ ಇವರ ವಿದ್ಯಾಭ್ಯಾಸ ಶ್ರೀಸ್ವರ್ಣವರ್ಣ ತೀರ್ಥರ ನೇತೃತ್ವದಲ್ಲಿ ನಡೆಯಿತು .

  • Historical Background / ಐತಿಹಾಸಿಕ ಹಿನ್ನೆಲೆ

    Sri Sripadaraja Mutt was established in 1937 by Sri B.D. Raghavendra Rao. The Mrittika of Sri Raghavendra Swamy was brought from Mantralaya and the consecration was performed by the then Kundapura Sosale Vyasraaja Mutt pontiff Sri Lakshmi Manojna Tirtharu. The consecration of all the deities was performed on the auspicious Shivaratri day. The Mutt was administered by Sri Vaayi Krishnachar till 1987, after which it was handed over to Sripadaraja Mutt under the then pontiff Sri Satya Nidhi tirtharu. At present, the Mutt is a branch of Sripadaraja Mutt. All the pontiffs of the Mutt, from Sri Satya Nidhi tirtha to the present Sri Keshava Nidhi Tirtha, have contributed to the overall development of the Mutt. ಶ್ರೀ ಶ್ರೀಪಾದರಾಜ ಮಠವು 1937ರಲ್ಲಿ ಶ್ರೀ ಬಿ. ಡಿ. ರಾಘವೇಂದ್ರ ರಾವ್ ಎಂಬುವರಿಂದ ಸ್ಥಾಪಿಸಲ್ಪಟ್ಟಿತು. ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕೆಯನ್ನು ಮಂತ್ರಾಲಯದಿಂದ ತರಿಸಿ ಕುಂದಾಪುರ ವ್ಯಾಸರಾಜ ಮಠದ ಅಂದಿನ ಪೀಠಾಧಿಪತಿಗಳಾಗಿದ್ದ ಶ್ರೀ ಲಕ್ಷ್ಮಿ ಮನೋಜ್ಞ ತೀರ್ಥರಿಂದ ಪ್ರತಿಷ್ಠಾಪಿಸಲಾಯಿತು. ಶ್ರೀ ಮಠದಲ್ಲಿರುವ ಎಲ್ಲ ದೇವರುಗಳನ್ನು 1937ರ ಶಿವ ರಾತ್ರಿಯ ಶುಭ ದಿನದಂದು ಪ್ರತಿಷ್ಠಾಪನೆಯನ್ನು ನೆರವೇರಿಸಲಾಯಿತು. ಶ್ರೀ ಮಠವು 1987ರ ವರೆಗೂ ವಾಯಿ ಕೃಷ್ಣಾಚಾರ್ ಎಂಬುವರ ಆಡಳಿತದಲ್ಲಿ ನಡೆದುಬಂತು. ನಂತರ, ಅದೇ ವರ್ಷದಲ್ಲಿ ಶ್ರೀ ಮಠವನ್ನು, ಅಂದಿನ ಪೀಠಾಧಿಪತಿಗಳಾಗಿದ್ದ ಶ್ರೀ ಸತ್ಯ ನಿಧಿ ತೀರ್ಥರ ಆಳ್ವಿಕೆಯಲ್ಲಿದ್ದ ಶ್ರೀಪಾದರಾಜ ಮಠಕ್ಕೆ ಹಸ್ತಾಂತರಿಸಲಾಯಿತು. ಈಗ ಶ್ರೀ ಮಠವು ಶ್ರೀ ಶ್ರೀಪಾದರಾಜ ಮಠದ ಶಾಖೆಯಾಗಿದೆ. ಶ್ರೀ ಸತ್ಯನಿಧಿ ತೀರ್ಥರಿಂದ ಮಠದ ಈಗಿನ ಪೀಠಾಧಿಪತಿಗಳಾಗಿರುವ ಶ್ರೀ ಕೇಶವ ನಿಧಿ ತೀರ್ಥರವರೆಗೂ, ಎಲ್ಲ ಯತಿಗಳು ಮಠದ ಸರ್ವಾಂಗೀಣ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ.

You don't have permission to register

Enquiry

[contact-form-7 404 "Not Found"]