Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Kaarkala Anantha Padmanabha Devastana / ಕಾರ್ಕಳ ಅನಂತ ಪದ್ಮನಾಭ ದೇವಸ್ಥಾನ

    This ancient temple located at a distance of 37 km from Udupi. ಕಾರ್ಕಳ ಅನಂತಪದ್ಮನಾಭ ದೇವಾಲಯವೊಂದು ವಿಷ್ಣು ದೇವಾಲಯವಾಗಿದೆ. ಇಲ್ಲಿನ ವಿಷ್ಣು ವಿಗ್ರಹವು ಮನಮೋಹಕ. ಮಂದಹಾಸದ ಮುಖಮುದ್ರೆಯಿಂದ ಈ ವಿಗ್ರಹವು ಎಲ್ಲರನ್ನೂ ಆಕರ್ಷಿಸುತ್ತದೆ.

  • Kadiyali Mahishamardhini Temple / ಕಡಿಯಾಳಿ ಮಹಿಷಮರ್ಧಿನಿ ದೇವಾಲಯ

    Shree Mahishamardini Temple is located in Kadiyali. This temple is at a distance of 36 Km from Sri Vishnumurty Temple. It is one of the oldest temples in the district of South Kanara and has a history of more than 1200 years. It is located on state highway of Udupi- Karkala at a distance of about 1 km from Udupi Main Bus Stand. ಶ್ರೀ ವಿಷ್ಣುಮೂರ್ತಿ ದೇವಾಲಯದಿಂದ ಸುಮಾರು 36 ಕಿ.ಮೀ. ದೂರದಲ್ಲಿದೆ. ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇವಸ್ಥಾನ ಉಡುಪಿ ಇದು ದಕ್ಷಿಣ ಭಾರತದಲ್ಲಿ ಇರುವ ಅತ್ಯಂತ ಪುರಾತನ ದೇವಸ್ಥಾನಗಳಲ್ಲಿ ಒಂದು. ಇದಕ್ಕೆ ಸುಮಾರು 1200 ವರ್ಷಗಳ ಇತಿಹಾಸವಿದೆ. ಶ್ರೀ ಕ್ಷೇತ್ರವು ಉಡುಪಿ ನಗರದಿಂದ ಮಣಿಪಾಲ ಮೂಲಕ ಹಾದುಹೋಗುವ ಆಗುಂಬೆ ರಸ್ತೆಯಲ್ಲಿ ಸುಮಾರು ಒಂದು ಕಿ.ಮೀ ದೂರದಲ್ಲಿರುವುದು.

  • Ambalpady Sri Mahakali Janardhana Temple / ಅಂಬಲಪಾಡಿ ಶ್ರೀ ಮಹಾಕಾಳಿ ಜನಾರ್ಧನ ದೇವಾಲಯ

    Ambalpady Sri Mahakali Janardhana temple is about 32 Km from Sri Vishnumurthy temple. The presiding deity of this temple is Goddess Sri Mahakali and Lord Sri Janardhana. ಅಂಬಲಪಾಡಿ ಶ್ರೀ ಮಹಾಕಾಳಿ ಜನಾರ್ಧನ ದೇವಾಲಯವು ಶ್ರೀ ವಿಷ್ಣುಮೂರ್ತಿ ದೇವಾಲಯದಿಂದ 32 ಕಿ.ಮೀ ದೂರದಲ್ಲಿದೆ. ಈ ದೇವಸ್ಥಾನದ ಮುಖ್ಯ ದೈವಗಳು ಶ್ರೀ ಮಹಾಕಾಳಿ ಮತ್ತು ಶ್ರೀ ಜನಾರ್ಧನ.

  • Katilu Durgaparameshwari Temple / ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ

    This temple is 16 Kms distant from Sri Vishnumurthy temple.. Kateel or Kateelu is a temple town in the Dakshina Kannada district of the Indian state of Karnataka. It is considered one of the holiest Hindu temple. ಪ್ರಸ್ತುತ ದೇವಸ್ಥಾನವು 17 ಕಿ ಮೀ ದೂರದಲ್ಲಿದೆ. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನವು ಬಹಳ ಪ್ರಸಿದ್ಧ ದುರ್ಗಾ ದೇವಸ್ಥಾನವಾಗಿದ್ದು, ದೇವಸ್ಥಾನದ ಸುತ್ತಲೂ ನದಿ ಹರಿಯುತ್ತದೆ. ಇದೊಂದು ಸುಂದರ ತಾಣವಾಗಿದೆ.

You don't have permission to register