Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temples  >  Lakshmi Narayana Swamy Devastana - Tumkur  >  Near by Places
  • Shettihalli Anjaneya Temple / ಶೆಟ್ಟಿಹಳ್ಳಿ ಆಂಜನೇಯ ದೇವಸ್ಥಾನ

    This temple is 3.5 Kms away from Lakshmi Narayana Temple.This ancient temple houses Sanctum-Sanctorum of Lord Sri Anjaneya Swamy. This temple is one the famous temples in Tumkur city. ಪ್ರಸ್ತುತ ದೇವಸ್ಥಾನದಿಂದ 3.5 ಕಿ.ಮೀ. ಅಂತರದಲ್ಲಿದೆ. ಇದು ಅತೀ ಪುರಾತನವಾದ ದೇವಾಲಯವಾಗಿದ್ದು, ದೇವಾಲಯದ ಪ್ರಮುಖ ದೇವರು ಶ್ರೀ ಆಂಜನೇಯ ಸ್ವಾಮಿ. ಈ ದೇವಾಲಯವು ತುಮಕೂರಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ.

  • Devarayana Durga Narasimha Swamy Devastana / ದೇವರಾಯನ ದುರ್ಗಾ ನರಸಿಂಹ ಸ್ವಾಮಿ ದೇವಸ್ಥಾನ

    This temple is 16 km away from Lakshmi Narayana Temple. It is located on the rocky hills, surrounded by forest and the hilltops are dotted with several temples including the 'Yoganarasimha' and the 'Bhoganarasimha' temples and is elevated at an altitude of 1204 Metre's. It is also famous for 'Namada Chilume', a natural spring considered sacred and is also considered the origin of the Jayamangali and Shimsha rivers. ಪ್ರಸ್ತುತ ದೇವಸ್ಥಾನದಿಂದ 16ಕಿ.ಮೀ. ದೂರದಲ್ಲಿರುವ ಈ ಕ್ಷೇತ್ರವು ಬೆಟ್ಟಗಳಿಂದ ಸುತ್ತುವರೆದಿದೆ. ಬೆಟ್ಟದ ತುದಿಯಲ್ಲಿ ಯೋಗನರಸಿಂಹ ಮತ್ತು ಭೋಗಾನರಸಿಂಹ ದೇವರ ದೇವಾಲಯಗಳಿವೆ. 'ನಾಮದ ಚಿಲುಮೆ' ಕ್ಷೇತ್ರದ ಮತ್ತೊಂದು ಆಕರ್ಷಣೆಯಾಗಿದ್ದು, ಇದು ಜಯಮಂಗಲಿ ಮತ್ತು ಶಿOಷಾ ನದಿಗಳ ಮೂಲವೆಂದು ಪರಿಗಣಿಸಲಾಗಿದೆ.

  • Goravanahalli Mahalakshmi Temple / ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನ

    "Goravanahalli Mahalakshmi temple" is 31 Kms from present Temple. This temple, is a renowned religious place for pilgrims and is located in the Koratagere Taluk of Tumkur District. This temple attracts a very large number of pilgrims. The idol of Shri Mahalakshmi has considered a self-originated at this place. ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನವು ಪ್ರಸ್ತುತ ದೇವಾಲಯದಿಂದ 31ಕಿ.ಮೀ. ದೂರದಲ್ಲಿದೆ. ಇದು ಧಾರ್ಮಿಕ ಕ್ಷೇತ್ರ ಹಾಗು ಪ್ರವಾಸಿಗರ ತಾಣವಾಗಿದೆ. ಇದು ಬಹಳ ದೊಡ್ಡ ಸಂಖ್ಯೆಯಲ್ಲಿ ತನ್ನ ಯಾತ್ರಿಕರನ್ನು ಆಕರ್ಷಿಸುತ್ತದೆ. ಇದು ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆಯಲ್ಲಿದೆ. ಈ ಸ್ಥಳದಲ್ಲಿ ಶ್ರೀ ಮಹಾಲಕ್ಷ್ಮೀ ದೇವಿಯ ಮೂರ್ತಿಯು ಸ್ವಯಂ ವ್ಯಕ್ತ ಎಂದು ಹೇಳಲಾಗುತ್ತದೆ.

  • Siddaganga Mutt / ಸಿದ್ದಗಂಗಾ ಮಠ

    It is 8 kms away from Lakshmi Narayana Temple. The Mutt or monastery is said to be established by Sri Thontada Siddalingeswara. The history of Sree Siddaganga Matha starts from the 14th century. To quench the thirst of one of his aged disciples "Sree Gosala Sidheshwara", hit the rock and a stream of water came out of that rock. The holy water was named as "Siddaganga" and the name was thus given to this place. ಈ ಕ್ಷೇತ್ರವು ಪ್ರಸ್ತುತ ದೇವಸ್ಥಾನದಿಂದ 8 ಕಿ.ಮೀ. ದೂರದಲ್ಲಿದೆ. ಸಿದ್ದಗಂಗಾ ಮಠ ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿದೆ. ಈ ಮಠದ ಇತಿಹಾಸ ಸುಮಾರು 14ನೇ ಶತಮಾನದ್ದಿರಬಹುದು. ತೋಂಟದ ಶ್ರೀ ಸಿದ್ದಲಿಂಗೇಶ್ವರರು ಈ ಮಠವನ್ನು ಸ್ಥಾಪಿಸಿದರು. ತಮ್ಮ ಶಿಷ್ಯರೊಬ್ಬರ ಬಾಯಾರಿಕೆ ತಣಿಸಲು ಸಿದ್ಧಲಿಂಗೇಶ್ವರರು ಆ ಕ್ಷೇತ್ರದಲ್ಲಿನ ಕಲ್ಲಿಗೆ ಹೊಡೆದು ನೀರು ಬರುವಂತೆ ಮಾಡಿದರು ಎಂಬ ಪ್ರತೀತಿ ಇದ್ದು ಈ ನೀರನ್ನು 'ಸಿದ್ದಗಂಗಾ' ಎಂದು ಹೆಸರಿಸಲಾಯಿತು. ತದನಂತರ ಈ ಹೆಸರನ್ನು ಸ್ಥಳಕ್ಕೆ ನೀಡಲಾಗಿದೆ.

You don't have permission to register