Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Kadiyali Mahishamardhini Temple / ಕಡಿಯಾಳಿ ಮಹಿಷಮರ್ಧಿನಿ ದೇವಾಲಯ

    This temple is 34 Kms distant from Sri Aadibrahma Lingeshwara Temple. Kadiyali Mahishamardini Temple of Udupi, South India, is one of the oldest temples in the district of South Kanara and has a history of more than 1200 years. She is best known for destroying the Buffalo demon Mahishasura. When Mahishasura drove the Gods out of their heaven, they appealed to Durga to help them, and each God gave her his weapon. Durga's slaying of Mahishasura, was why she is called the Mahishamardini, the slayer of Mahishasura. Shree Mahishamardini Temple is located in Kadiyali. It is located on state highway of Udupi- Karkala at a distance of about 1 km from Udupi Main Bus Stand. There is an very good facility of bus services and other menas of transport to reach the temple. ಪ್ರಸ್ತುತ ದೇವಸ್ಥಾನದಿಂದ 34 ಕಿ.ಮೀ. ಅಂತರದಲ್ಲಿದೆ. ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇವಸ್ಥಾನ ಉಡುಪಿ ಇದು ದಕ್ಷಿಣ ಭಾರತದಲ್ಲಿ ಇರುವ ಅತ್ಯಂತ ಪುರಾತನ ದೇವಸ್ಥಾನಗಳಲ್ಲಿ ಒಂದು. ಇದಕ್ಕೆ ಸುಮಾರು 1300 ವರ್ಷಗಳ ಇತಿಹಾಸವಿದೆ. ಮಹಿಷಾಸುರನು ದೇವತೆಗಳನ್ನು ದೇವಲೋಕದಿದಂದ ಹೊರ ಹಾಕಿದಾಗ ಅವರು ದುರ್ಗಾ ಮಾತೆಯ ಮೊರೆ ಹೋಗುತ್ತಾರೆ. ಹಾಗು ಆ ಸಮಯದಲ್ಲಿ ಎಲ್ಲಾ ದೇವತೆಗಳು ಒಂದೊಂದು ಆಯುಧವನ್ನು ಈಕೆಗೆ ನೀಡುತ್ತಾರೆ. ಮಹಿಷಾಸುರನನ್ನು ಸಂಹರಿಸಿದ್ದಕ್ಕಾಗಿ ಆಕೆಯನ್ನು ಶ್ರೀ ಮಹಿಷಮರ್ದಿನೀ ಎಂದು ಕರೆಯುತ್ತಾರೆ. ಶ್ರೀ ಕ್ಷೇತ್ರವು ಉಡುಪಿ ನಗರದಿಂದ ಮಣಿಪಾಲ ಮೂಲಕ ಹಾದುಹೋಗುವ ಆಗುಂಬೆ ರಾಜ್ಯ ರಸ್ತೆಯಲ್ಲಿ ಸುಮಾರು 1 ಕಿ.ಮೀ ದೂರದಲ್ಲಿರುವುದು. ಶ್ರೀ ಕ್ಷೇತ್ರವನ್ನು ತಲುಪಲು ಭಕ್ತಾದಿಗಳಿಗೆ ಉತ್ತಮ ರೀತಿಯ ಬಸ್ ಹಾಗು ಇತರ ಸಾರಿಗೆ ಸೌಲಭ್ಯಗಳಿರುವುದು.

  • Kudlu Theertha Falls / ಕೂಡ್ಲು ತೀರ್ಥ ಜಲಪಾತ

    This tourist spot is 74 Kms distant from Aadi Brahmalingeshwara Temple. Kudlu Theertha Falls is a picturesque waterfall located at a distance of 42 Km from Udupi near Hebri. Kudlu Theertha Falls is located amid jungles of Western Ghats in Udupi district and recognized as the first water fall of river Sita. The water falls from a height of 126 feet directly to the pond. It is believed that this pond is holy because many sages performed penance here many years ago. There is another water fall above Kudlu Theertha called Manga Theertha (Monkey Theertha) because only Monkeys can reach this water fall as the path is very steep inside the forest. ಶ್ರೀ ಆದಿ ಬ್ರಹ್ಮಲಿಂಗೇಶ್ವರ ದೇವಾಲಯದಿಂದ 74 ಕಿ.ಮೀ ದೂರದಲ್ಲಿರುವ ಈ ಪ್ರವಾಸಿ ತಾಣ, ಹೆಬ್ರಿಯ ಹತ್ತಿರ ಉಡುಪಿಯಿಂದ 42 ಕಿ.ಮೀ ದೂರದಲ್ಲಿರುವ ಕೂಡ್ಲು ತೀರ್ಥ ಜಲಪಾತವು, ಒಂದು ಸುಂದರವಾದ ಜಲಪಾತವಾಗಿದೆ. ಕೂಡ್ಲು ತೀರ್ಥ ಜಲಪಾತವು ಉಡುಪಿ ಜಿಲ್ಲೆಯ ಪಶ್ಚಿಮ ಘಟ್ಟಗಳ ಕಾಡುಗಳ ಮಧ್ಯೆ ಇದೆ ಮತ್ತು ಸೀತಾ ನದಿಯ ಮೊದಲ ನೀರಿನ ಪತನವಾಗಿದೆ. ನೀರಿನ ಕೊಳಕ್ಕೆ 126 ಅಡಿ ಎತ್ತರದಿಂದ ಬರುತ್ತದೆ. ಈ ಕೊಳವು ಪವಿತ್ರವಾಗಿದೆ ಎಂದು ನಂಬಲಾಗಿದೆ ಏಕೆಂದರೆ ಅನೇಕ ಋಷಿಗಳು ಅನೇಕ ವರ್ಷಗಳ ಹಿಂದೆ, ಇಲ್ಲಿ ತಪಸ್ಸು ಮಾಡಿದ್ದಾರೆಂಬ ಉಲ್ಲೇಖಗಳಿವೆ. ಕೂಡ್ಲು ತೀರ್ಥದ ಮೇಲೆ, ಮಂಗ ತೀರ್ಥ ಎಂದು ಕರೆಯಲ್ಪಡುವ ಮತ್ತೊಂದು ಜಲಪಾತವಿದೆ. ಮಂಗಗಳು ಮಾತ್ರ ಈ ನೀರನ್ನು ತಲುಪಬಹುದು ಏಕೆಂದರೆ ಕಾಡಿನೊಳಗೆ ಮಾರ್ಗ ತುಂಬಾ ಕಡಿದಾಗಿದೆ.

  • Karkala Anantha Padmanabha Devastana / ಕಾರ್ಕಳ ಅನಂತಪದ್ಮನಾಭ ದೇವಾಲಯ

    The temple located at a distance of 37 kms from Udupi is the ancient temple. ಉಡುಪಿಯಿಂದ 37 ಕಿ.ಮೀ ದೂರದಲ್ಲಿರುವ ಈ ದೇವಸ್ಥಾನವು, ಪುರಾತನ ದೇವಾಲಯವಾಗಿದೆ.

  • Katilu Devastana / ಕಟೀಲು ದೇವಸ್ಥಾನ

    Kateel or Kateelu is a temple town in the Dakshina Kannada district of the Indian state of Karnataka. It is considered one of the holiest Hindu temple. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನವು ಬಹಳ ಪ್ರಸಿದ್ಧ ದುರ್ಗಾ ದೇವಸ್ಥಾನವಾಗಿದ್ದು, ದೇವಸ್ಥಾನದ ಸುತ್ತಲೂ ನದಿ ಹರಿಯುತ್ತದೆ. ಇದೊಂದು ಸುಂದರ ತಾಣವಾಗಿದೆ.

You don't have permission to register