Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Halebidu / ಹಳೆಬೀಡು

    Halebidu also known as Dwarasamudra is one of the important tourist spots in Karnataka. Halebidu also has a significant historical background. Halebidu which is popular for its architectural beauty is in Hassan district of Karnataka. The ancient Hoysaleshwara temple here is known for its architectural detail and marvel. One can also see the Parshwanatha Basadi, Shantinatha Basadi and Adinatha Basadi here. Halebidu was also the second capital of the Hoysala empire. ದ್ವಾರಸಮುದ್ರ ಎಂದೇ ಹೆಸರಾಗಿರುವ ಹಳೇಬೀಡು ಕರ್ನಾಟಕದ ಪ್ರಮುಖ ಪ್ರವಾಸಿ ಸ್ಥಳ ಮತ್ತು ಐತಿಹಾಸಿಕ ಹಿನ್ನೆಲೆಯಿರುವ ಸ್ಥಳವಾಗಿದೆ. ಶಿಲ್ಪಕಲೆಗೆ ಹೆಸರಾಗಿರುವ ಈ ಸ್ಥಳವು, ಹಾಸನ ಜಿಲ್ಲೆಯಲ್ಲಿದೆ. ಇಲ್ಲಿರುವ ಹೊಯ್ಸಳೇಶ್ವರ ದೇವಾಲಯವು ಅತ್ಯಂತ ಪುರಾತನವಾಗಿದ್ದು, ತನ್ನ ಅದ್ಭುತ ಶಿಲ್ಪಕಲೆಯಿಂದಾಗಿ ಪ್ರಸಿದ್ದಿ ಪಡೆದಿದೆ. ಇಲ್ಲಿ, ಪಾರ್ಶ್ವನಾಥ ಬಸದಿ, ಶಾಂತಿನಾಥ ಬಸದಿ ಹಾಗೂ ಆದಿನಾಥ ಬಸದಿಗಳನ್ನು ಕಾಣಬಹುದಾಗಿದೆ. ಹಳೆಬೀಡು ಹೊಯ್ಸಳರ ದ್ವೀತಿಯ ರಾಜಧಾನಿಯಾಗಿತ್ತು.

  • Bisle Ghat / ಬಿಸಲೆ ಘಾಟ್

    Bisle Ghat is a part of the Western Ghats. Endowed with an evergreen dense forest, which is home for a vivid and varied wildlife. Bisle Ghat is in between Kukke Subrahmanya and Sakleshpur. Located on the borders of Hassan and Dakshina Kannada districts, Bisle Ghat is a very popular tourist destination and a rude challenge for treckers. The waterfalls which gets created during the rainy season is a treat to the visitors. ನಿತ್ಯಹರಿದ್ವರ್ಣದಿಂದ ಕೂಡಿರುವ ಕುಕ್ಕೆ ಸುಬ್ರಹ್ಮಣ್ಯ ಮತ್ತು ಸಕಲೇಶಪುರದ ಮಧ್ಯದಲ್ಲಿ ಬಿಸಿಲೆ ಘಾಟ್ ಪ್ರದೇಶವು ಕಂಗೊಳಿಸುತ್ತಿದೆ. ಪಶ್ಚಿಮಘಟ್ಟ ಪ್ರದೇಶದ ಭಾಗವಾಗಿರುವ ಬಿಸಿಲೆ ಘಾಟ್ ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಗಡಿಭಾಗಕ್ಕೆ ಅಂಟಿಕೊಂಡಂತಿದೆ. ಹಲವಾರು ಪ್ರಾಣಿ ಪಕ್ಷಿಗಳ ತವರಾಗಿರುವ ಈ ಪ್ರದೇಶವು ಪ್ರವಾಸಿಗರ ಮನಸ್ಸನ್ನು ಸದಾ ಕೈಬೀಸಿ ಕರೆಯುತ್ತಿದೆ. ಮಳೆಗಾಳದಲ್ಲಿ ವಿಶೇಷವಾಗಿ ಅಲ್ಲಲ್ಲಿ ಮೈದೊರುವ ಜಲಪಾತಗಳು ಕಣ್ಮನ ಸೂರೆಗೊಳ್ಳುತ್ತವೆ.

  • Mount Kumara / ಕುಮಾರ ಪರ್ವತ

    A popular trekkers’ destination, Mount Kumara, is very close to the famous pilgrim centre of Kukke Subrahmanya. This place presents a treat to the visitor as it is a scenic place. ಚಾರಣಿಗರಿಗೆ ಸದಾ ಸವಾಲೆಸೆವ ಕುಮಾರ ಪರ್ವತವು ಕುಕ್ಕೆ ಸುಬ್ರಹ್ಮಣ್ಯದ ಸಮೀಪದಲ್ಲಿದೆ. ಈ ಪ್ರದೇಶವು ನೈಸರ್ಗಿಕ ರಮ್ಯತಾಣಗಳಿಂದ ಕೂಡಿದ್ದು ಪ್ರವಾಸಿಗರಿಗೆ ಅಚ್ಚುಮೆಚ್ಚಿನ ಸ್ಥಳವಾಗಿದೆ.

  • Hasanamba temple / ಹಾಸನಾಂಭ ದೇವಸ್ಥಾನ

    Hasanamba temple is a unique temple of its kind where in enshrined Goddess is represented by an Ant hill'. The temple is open to visiting devotees only for a week time once in a year during October month. The temple is most revered shrine in Hassan Town the District head quarters which is named after the presiding deity Hasanamba the smiling Goddess. A big fair is being held every year on the opening of the temple doors. ಹಾಸನಾಂಭ ದೇವಿಯನ್ನು ಭಕ್ತರು ಎಲ್ಲ ಸಮಯದಲ್ಲೂ ದರ್ಶನ ಮಾಡಲು ಸಾಧ್ಯವಿಲ್ಲ. ವರ್ಷಕ್ಕೊಂದು ಸಾರಿ ಆಶ್ವೀಜ ಮಾಸ ಪೂರ್ಣೀಮೆಯ ನಂತರ ಬರುವ ಗುರುವಾರದಂದು ಬಾಗಿಲು ತೆರೆದರೆ ಅನಂತರ ಬಲಿಪಾಡ್ಯಮಿ ಮರುದಿನ ಬಾಗಿಲು ಮುಚ್ಚುವುದು. ಪುನಃ 1 ವರ್ಷದ ಕಾಲ ದೇವಿಯ ದರ್ಶನ ಸಿಗುವುದಿಲ್ಲ. ಬಾಗಿಲು ಮುಚ್ಚಿದ ದಿವಸ ಹಚ್ಚಿದ ದೀಪವು ಮುಂದಿನ ವರ್ಷ ಬಾಗಿಲು ತೆರೆಯುವ ತನಕ ಒಂದು ವರ್ಷಗಳ ಕಾಲ ದೇವಿಯ ಗರ್ಭಗುಡಿಯಲ್ಲಿ ದೀಪ ಉರಿಯುವುದು ದೇವಿಯರ ವಿಶೇಷ ಮಹಿಮೆ.

You don't have permission to register