Dodda Ganapati temple in Basavanagudi is 3 kms from Anjaneya Temple in Mavalli. It is a famous tourist spot in Bengaluru.
ದೊಡ್ಡ ಗಣಪತಿ ದೇವಾಲಯವು ಮಾವಳ್ಳಿಯ ಶ್ರೀ ಆಂಜನೇಯ ದೇವಾಲಯದಿಂದ ಮೂರು ಕಿ.ಮೀ. ದೂರವಿದೆ. ಇದೊಂದು ಉತ್ತಮ ಯಾತ್ರಿಕರ ತಾಣವಾಗಿದೆ.
Kote Venkataramana Swami Temple / ಕೋಟೆ ವೆಂಕಟರಮಣ ಸ್ವಾಮಿ ದೇವಸ್ಥಾನ
Kote Venkataramana Swami Temple is in a walkable distance from Anjaneya Temple in Mavalli. This is a temple built in 17th Century AD.
ಕೋಟೆ ವೆಂಕಟರಮಣಸ್ವಾಮಿ ದೇವಾಲಯವು ನಡೆದು ಹೋಗಬಹುದಾದಷ್ಟು ಹತ್ತಿರದಲ್ಲಿದೆ. ಕೋಟೆ ವೆಂಕಟರಮಣಸ್ವಾಮಿ ದೇವಾಲಯವು 17ನೇ ಶತಮಾನದಲ್ಲಿ ಕಟ್ಟಲ್ಪಟ್ಟ ದೇವಾಲಯವಾಗಿದೆ.
Lal Bagh is another landmark at walkable distance from Anjaneya Temple. Lal Bagh or Lal Bagh Botonical Garden is a well known botanical garden of Bangalore. The garden is aesthetically designed with lawns, colourful flowers, lotus pools and fountains. It has a famous glass house, which hosts two famous flower shows on Republic Day and Independence Day. It is a most visited place of Bangalore.
ಬೆಂಗಳೂರಿನ ಸುಪ್ರಸಿದ್ಧ ಸಸ್ಯ ತೋಟವಿದು. ಲಾಲ್ಬಾಗ್, ಕೆಂಪು ತೋಟ, ಅಥವಾ ಲಾಲ್ಬಾಗ್ ಸಸ್ಯೋದ್ಯಾನ, ವರ್ಣರಂಜಿತ ಫಲ-ಪುಷ್ಪ-ಹಣ್ಣು-ಕಾಯಿಗಳಿಗೆ ಪ್ರಸಿದ್ಧವಾದ ಸಸ್ಯೋದ್ಯಾನ. ಇದು ಪ್ರಸಿದ್ಧ ಗಾಜಿನ ಮನೆಯನ್ನು ಹೊಂದಿದ್ದು ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಸಮಯದಲ್ಲಿ ಫಲ ಪುಷ್ಪ ಪ್ರದರ್ಶನದಿಂದ ಪ್ರಸಿದ್ಧವಾಗಿದೆ. ಮತ್ತು ಪ್ರವಾಸಿಗರ ತಾಣ.