Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Banashankari Temple, Kanakapura Road / ಬನಶಂಕರಿ ಅಮ್ಮ ದೇವಸ್ಥಾನ, ಕನಕಪುರ ರಸ್ತೆ

    The most famous temple in Bangalore. The specialty here is, the puja performed during Raahu kaala. Devotees from all over the country visit this temple to participate in the anniversary. This temple is just 2kms from Sri Balamuri Ganapathi temple. ಬೆಂಗಳೂರಿನ ಸುಪ್ರಸಿದ್ಧ ದೇವಾಲಯ, ಇಲ್ಲಿನ ವಿಶೇಷತೆ ಇಲ್ಲಿ ನಡೆಯುವ ರಾಹು ಕಾಲದ ಪೂಜೆ. ಕರ್ನಾಟಕದಾದ್ಯಂತ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಈ ದೇವಾಲಯಕ್ಕೆ ಭೇಟಿ ನೀಡಿ ವಾರ್ಷಿಕೋತ್ಸವದಲ್ಲಿ ಭಾಗವಹಿಸುವ ವಾಡಿಕೆ ಇದೆ. ಪ್ರಸ್ತುತ ದೇವಸ್ಥಾನದಿಂದ 2ಕಿ.ಮೀ. ಅಂತರದಲ್ಲಿದೆ.

  • Big Banyan Tree / ದೊಡ್ಡ ಆಲದ ಮರ

    It is a giant 400 year old banyan tree located in kethohalli village of Bengalooru. This ancient Big Banyan tree is the largest in Karnataka and is the fourth largest in the country. This has spread across 3 acres of land. This tourist spot is 26kms away from Sri Balamuri Ganapathi temple. ಪ್ರವಾಸಿಗರ ತಾಣ,ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೇತೋಹಳ್ಳಿ ೩ ಎಕರೆಯಲ್ಲಿ ಇಡೀ ಭಾರತದ ಪುರಾತನ ಆಲದ ಮರಗಳಲ್ಲೇ ನಾಲ್ಕನೆಯ ಸ್ಥಾನ ಹೊಂದಿರುವ ಪುರಾತನ ಆಲದಮರವಾಗಿದೆ. ಸುಮಾರು 400 ವರ್ಷಗಳಷ್ಟು ವಯಸ್ಸಾಗಿರುವ ಮರವೆಂಬ ಐತಿಹ್ಯವಿದೆ. ಪ್ರಸ್ತುತ ದೇವಸ್ಥಾನದಿಂದ 26ಕಿ.ಮೀ ದೂರದಲ್ಲಿದೆ.

  • Vasanta Vallabharaya Swamy Temple, Vasantapura / ವಸಂತ ವಲ್ಲಭ ಸ್ವಾಮಿ ದೇವಸ್ಥಾನ, ವಸಂತಪುರ

    Vasanta Vallabharaya Swamy temple is an ancient temple with legendary background. This temple was constructed in Chola style. This is within one and a half kilometres from Sri Balamuri Ganapathi Temple. ವಸಂತ ವಲ್ಲಭರಾಯ ದೇವಸ್ಥಾನವು, ಪುರಾತನ ಹಾಗು ಪೌರಾಣಿಕ ಹಿನ್ನಲೆ ಇರುವ ಚೋಳರ ಶೈಲಿಯಲ್ಲಿರುವ ದೇವಾಲಯ. ಪ್ರಸ್ತುತ ದೇವಸ್ಥಾನದಿಂದ 1.5ಕಿ.ಮೀ. ಅಂತರದಲ್ಲಿದೆ.

  • Devagiri Varaprada Sri Venkateswara Temple, BSK 2nd stage/ ದೇವಗಿರಿ ವರಪ್ರದ ಶ್ರೀವೇಂಕಟೇಶ್ವರ ದೇವಸ್ಥಾನ, ಬಿ.ಎಸ್.ಕೆ. 2ನೇ ಹಂತ

    The main attraction of Devagiri temple is Sri Venkateswara Swamy. It is believed that the main deity, Lord Srinivasa is the replica of Tirupati Venkateswara. Another attraction of the temple is 108 feet Rajagopura. This temple is within 3kms from Sri Balamuri Ganapathi temple. ದೇವಗಿರಿ ದೇವಾಲಯದ ಆಕರ್ಷಣೆ, ಪ್ರಧಾನ ಶಿಲಾ ಮೂರ್ತಿಯು ತಿರುಪತಿಯ ಶ್ರೀನಿವಾಸ ದೇವರ ಪ್ರತಿಕೃತಿಯಂತೆ ಇರುವುದು. ಮತ್ತೊಂದು ಆಕರ್ಷಣೆ ದೇವಾಲಯದ 108 ಅಡಿ ಎತ್ತರದ ರಾಜಗೋಪುರ. ಪ್ರಸ್ತುತ ದೇವಸ್ಥಾನದಿಂದ 3ಕಿ.ಮೀ. ಅಂತರದಲ್ಲಿದೆ.

  • Wonderla, Amusement Park / ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ್

    Wonderla is a leading Amusement Park and travellers destination of Bangalore. The Park features a wide variety of attractions like water rides, a musical fountain, laser shows etc. This park is 28kms away from the temple. ಇದು ಪ್ರವಾಸಿಗರ ತಾಣ. ಪ್ರಸ್ತುತ ದೇವಾಲಯದಿಂದ 28ಕಿ.ಮೀ. ದೂರದಲ್ಲಿದೆ.

You don't have permission to register