Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Kukkarahalli Kere/ಕುಕ್ಕರಹಳ್ಳಿ ಕೆರೆ

    This lake is 3.1 km away from the temple. Kukkarahalli Lake was the brainchild of Mummadi Krishnaraja Wodeyar. With its breath-taking natural beauty, this lake is a perfect place for nature lovers.

  • Mysore Palace/ಮೈಸೂರ್ ಅರಮನೆ

    The Palace of Mysore is the official residence and seat of the Wodeyars — the Maharajas of Mysore (the royal family of Mysore), who ruled the princely state from 1399 to 1950. 1051 ಮೈಸೂರು ಅರಮನೆಯು, ಮೈಸೂರು ಸಂಸ್ಥಾನವನ್ನು 1399 ರಿಂದ 1950ರ ವರೆಗು ಆಳಿದ, ಮೈಸೂರು ಅರಸರಾದ ವಡೆಯರ್ ಮನೆತನದ ಅಧಿಕೃತ ನಿವಾಸವಾಗಿದೆ.

  • Mysore Zoo / ಮೈಸೂರು ಮೃಗಾಲಯ

    This is 2.4 km away from temple. Mysore Zoo is one of the oldest and most popular zoos in India, and is home to a wide range of species. Mysore Zoo is one of the tourists spot. ಇಲ್ಲಿಗೆ ಹೋಗು: ಸಂಚರಣೆ, ಹುಡುಕು ಮೈಸೂರು ಮೃಗಾಲಯ ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ ಬಗೆ ಮೃಗಾಲಯ ಸ್ಥಳ ಮೈಸೂರು, ಭಾರತ Coordinates 12.3008°N 76.6677°ECoordinates: 12.3008°N 76.6677°E ವಿಸ್ತರಣೆ 157 ಎಕರೆ + 113 ಎಕರೆ Created 1892 ಜಾಲತಾಣ www.mysorezoo.info ಮೃಗಾಲಯದಲ್ಲಿ ಆನೆ ತನ್ನ ಮರಿಯೊಂದಿಗೆ ಮೈಸೂರು ಮೃಗಾಲಯ ಅಧಿಕೃತವಾಗಿ ಶ್ರೀ ಚಾಮರಾಜೇಂದ್ರ ಮೃಗಾಲಯ ಮೈಸೂರು ಅರಮನೆ ಸಮೀಪವಿದೆ. ೨೪೫ ಎಕ್ಕರೆಯಷ್ಟು ಇರುವ ಈ ಮೃಗಾಲಯ ದಕ್ಷಿಣ ಭಾರತದ ಪ್ರಾಚೀನ ಪ್ರಸಿದ್ದ ಮೃಗಾಲಯಗಳಲ್ಲಿ ಒಂದು. ವಿವಿಧ ಸೀಮೆ, ವಿವಿಧ ಪಂಗಡ ಪ್ರಾಣಿ - ಪಕ್ಷಿ, ಸರೀಸೃಪಗಳನ್ನು ಇಲ್ಲಿ ಕಾಣಬಹುದು. ಮೈಸೂರು ಆಕರ್ಷಣೆ ಸ್ಥಳಗಳಲ್ಲಿ ಈ ಮೃಗಾಲಯ ಸಹ ಒಂದು.

  • Karanji Kere/ಕಾರಂಜಿ ಕೆರೆ

    This lake is 3.1 km away from the temple. The lake is surrounded by a nature park consisting of a butterfly park and a walk-through aviary (enclosure for keeping birds). ಶ್ರೀ ಚಾಮರಾಜೇಂದ್ರ ಮೃಗಾಲಯ ನಿರ್ವಹಿಸುತ್ತಿರುವ ಈ ಕೆರೆಯ ದಂಡೆಯಲ್ಲಿ ರೀಜನಲ್ ಮ್ಯೂಜಿಯ್ಂ ಆಫ್ ನ್ಯಾಚುರಲ್ ಹಿಸ್ಟರಿ ಇದೆ. ಈ ಕೆರೆಯ ಪೂರ್ಣ ಪ್ರದೇಶ ೯೦ ಎಕರೆಯಷ್ಟು ಇದ್ದು ೫೫ ಎಕರೆ ನೀರಿನಿಂದ ತುಂಬಿದೆ. ಈ ಕೆರೆಯ ಸುತ್ತಮುತ್ತ ಪರಿಸರ ಉದ್ಯಾನವನ ನಿರ್ಮಿಸಲಾಗಿದೆ. ಚಿಟ್ಟೆ ಮತ್ತು ಹಲವು ಪಕ್ಷಿಗಳ ಉದ್ಯಾನವನವಿದೆ.

  • Jagan Mohan Palace/ಜಗನ್ ಮೋಹನ್ ಅರಮನೆ

    This palace is 0.5 km away from temple. Jaganmohan Palace in Mysore was initially used by the Wodeyars, kings of Mysore as their home (when the present majestic Mysore Palace (Amba Vilas Palace) was under construction after the old palace turned into ashes owing to a fire accident). It is now converted into an art gallery and a function hall. ಜಗನ್ಮೋಹನ ಅರಮನೆಯನ್ನು ಹೋಗಿ ನೋಡಬಹುದು. ಈ ಸ್ಥಳವನ್ನು ಮೈಸೂರಿನ ಅರಸರು 1861ರಲ್ಲಿ ನಿರ್ಮಿಸಿದರು ಮತ್ತು 1897ರಲ್ಲಿ ಹಳೆಯ ಮರದ ಅರಮನೆಯೂ ಬೆಂಕಿಗಾಹುತಿಯಾದ ಸಂದರ್ಭದಲ್ಲಿ ಹೊಸ ಅರಮನೆಯನ್ನು ಕಟ್ಟುವವರೆಗೂ ಒಂದು ಅರಸ ಕುಟುಂಬದ ನಿವಾಸವಾಗಿತ್ತು.

You don't have permission to register