Ganjigera, Kallahalli, Pandavapura taluk, Mandya district 571426. Sri Bhoo Varahaswamy Temple is dedicated to the third incarnation of the Lord Vishnu as Varahaswamy with the face of a wild boar. The temple is located in a tiny village called Kalhalli, near Mysore in Karnataka, on the banks of Hemavati River. ಗಂಜಿಗೇರಾ, ಕಲ್ಲಹಳ್ಳಿ , ಪಾಂಡವಪುರ ತಾಲ್ಲೂಕ್, ಮಂಡ್ಯ ಜಿಲ್ಲೆ ೫೭೧೪೨೬. ಶ್ರೀ ಭೂ ವರಾಹ ಸ್ವಾಮಿ ದೇವಾಲಯವು ವಿಷ್ಣುವಿನ ಮೂರನೇ ಅವತಾರವಾದ ವರಾಹಸ್ವಾಮಿಗೆ ಮೀಸಲಾಗಿದೆ. ಈ ದೇವಾಲಯವು ಮೈಸೂರಿನ ಬಳಿಯಿರುವ ಕಲ್ಲಹಳ್ಳಿ ಎಂಬ ಚಿಕ್ಕ ಹಳ್ಳಿಯಲ್ಲಿ ಹೇಮಾವತಿ ನದಿಯ ದಡದಲ್ಲಿದೆ.
Srirangapatna, Karnataka 571438 Sri Rangantha Swamy temple is situated in Srirangapatana, Mandya district, Karnataka. The temple is dedicated to Sri Ranganatha. The temple is located about 14kms from Mysore. This temple is one of the five important pilgrimage places along the river Kaveri for devotees of Ranganatha. These five(5) sacred places are together called as Pancharanga Kshetrams. Since Srirangapatna is the first temple starting from upstream, the main deity is known as Adi Ranga. ಶ್ರೀರಂಗಪಟ್ಟಣ, ಕರ್ನಾಟಕ, ೫೭೧೪೩೮ ಶ್ರೀ ರಂಗನಾಥಸ್ವಾಮಿ ದೇವಾಲಯವು ಕರ್ನಾಟಕದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿದೆ. ಈ ದೇವಾಲಯವು ಮೈಸೂರಿನಿಂದ ೧೪ ಕಿ.ಮೀ. ದೂರದಲ್ಲಿದೆ. ಕಾವೇರಿ ನದಿ ತೀರದ ಪಂಚರಂಗ ಕ್ಷೇತ್ರಗಳಲ್ಲಿ ಶ್ರೀರಂಗಪಟ್ಟಣವು ಪ್ರಥಮ ಕ್ಷೇತ್ರವಾಗಿದ್ದು, ಇದಕ್ಕೆ “ಆದಿರಂಗ” ಎಂಬ ನಾಮಾಂಕಿತವಿರುವುದು.
Mandya, Srirangapatna, Karnataka 571438 Ranganathittu Bird Sanctuary is located in Mandya district, Karnataka. It is about 40 km from Melukote.It is the largest bird Sanctuary in the state. The Forest Department of Karnataka state is maintaining the bird sanctuary. During the months of January and February, more than 30 species of birds are found and about 50 pelicans have made Ranganathittu as their permanent home. ಮಂಡ್ಯ, ಶ್ರೀರಂಗಪಟ್ಟಣ, ಕರ್ನಾಟಕ ೫೭೧೪೩೮ ರಂಗನತಿಟ್ಟು ಪಕ್ಷಿಧಾಮ ಕರ್ನಾಟಕದ ಮಂಡ್ಯ ಜಿಲ್ಲೆಯ ಮೇಲುಕೋಟೆಯಿಂದ ೪೦ ಕಿ. ಮೀ. ದೂರದಲ್ಲಿದೆ. ಇದು ಕರ್ನಾಟಕದಲ್ಲೇ ಬಹುದೊಡ್ಡ ಪಕ್ಷಿಧಾಮ. ಈ ಪಕ್ಷಿಧಾಮವು ಕರ್ನಾಟಕ ಅರಣ್ಯ ಇಲಾಖೆಯ ಆಡಳಿತಕ್ಕೊಳಪಟ್ಟಿದೆ. ಜನವರಿ ಹಾಗು ಫೆಬ್ರವರಿ ತಿಂಗಳಲ್ಲಿ ಇಲ್ಲಿ ೩೦ ವಿವಿಧ ತಳಿಗಳ ಹಕ್ಕಿಗಳನ್ನು ಕಾಣಬಹುದು. ೫೦ ಕ್ಕೂ ಹೆಚ್ಚಿನ ನೀರ್ಗೋಳಿಗಳ ತಳಿಗಳು ರಂಗನತಿಟ್ಟಿನಲ್ಲಿ ನೆಲೆಸಿವೆ.
Melukote, Karnataka 571431 Raya Gopura, also known as the Gopalaraya entrance, is a ruined structure with four tall pillars that leads to the Yadavagiri Hill. The Raya gopuram is the actual temple entrance built by the Hoysala king Vishnuvardhana. Suffering from the Muslim invasion of the 14th century, the temple and the surrounding historical artifacts lay in ruins. Recently, the government of India has taken efforts to renovate the temple and its historical surroundings. ಮೇಲುಕೋಟೆ, ಕರ್ನಾಟಕ ೫೭೧೪೩, ರಾಯ ಗೋಪುರವನ್ನು ಗೊಪಾಲರಾಯ ಮಹಾದ್ವಾರ ಎಂದೂ ಕರೆಯುತ್ತಾರೆ. ಈ ಮಹಾದ್ವಾರವು ನಾಲ್ಕು ಬೃಹತ್ ಕಂಬಗಳಿಂದ ಕಟ್ಟಲ್ಪಟ್ಟಿದ್ದು ಇದರ ಮೂಲಕ ಯಾದವಗಿರಿಯನ್ನು ತಲುಪಬಹುದು. ಶ್ರೀ ಚೆಲುವನಾರಾಯಣ ಸ್ವಾಮಿಯ ಮಹಾದ್ವಾರವು ಹೊಯ್ಸಳ ರಾಜ ವಿಷ್ಣುವರ್ಧನನಿಂದ ನಿರ್ಮಿತವಾಯಿತು. ೧೪ ನೇ ಶತಮಾನದಲ್ಲಿ ಮುಸ್ಲಿಮರ ದಾಳಿಗೆ ಸಿಲುಕಿ ದೇವಾಲಯ ಹಾಗೂ ಸುತ್ತಮುತ್ತಲಿನ ಐತಿಹಾಸಿಕ ಸ್ಥಳಗಳು ನಾಶವಾದವು. ಇತ್ತಿಚೇಗೆ, ಭಾರತ ಸರ್ಕಾರವು ದೇವಾಲಯದ ಹಾಗೂ ಸುತ್ತಲಿನ ಸ್ಥಳಗಳ ಜೀರ್ಣೋದ್ದಾರ ಕೆಲಸಗಳನ್ನು ಪ್ರಾರಂಭಿಸಿದೆ.