Nearby Places - Book online Pujas, Homam, Sevas, Purohits, Astro services| Pure Prayer
cart
Top
Image Alt
Home  >  Temples  >  Sri Ghati Subrahmanyaswamy Temple, S S Ghati  >  Near by Places</span
 • Sri Vidurashwatha Narayanaswamy Temple, Vidurashwatha / ಶ್ರೀ ವಿದುರಾಶ್ವತ್ಥ ನಾರಾಯಣಸ್ವಾಮಿ ದೇವಾಲಯ, ವಿದುರಾಶ್ವತ್ಥ

  This is an old temple having both Ashwathanarayana Swamy and Subrahmanya Swamy. This temple is around 34 kms away from the current temple. ಇದು ಪುರಾತನ 'ಅಶ್ವತ್ಥನಾರಾಯಣಸ್ವಾಮಿ' ಯ ದೇವಾಲಯ ಮತ್ತು 'ಸುಬ್ರಹ್ಮಣ್ಯಸ್ವಾಮಿ' ಯ ಸನ್ನಿಧಾನವಿರುವ ವಿಶೇಷ ಯಾತ್ರಿಕರ ಸ್ಥಳ. ಶ್ರೀ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದಿಂದ 34 ಕಿ.ಮೀ. ದೂರದಲ್ಲಿದೆ.

 • Nandi Hills / ನಂದಿ ಬೆಟ್ಟ

  This is a famous tourist spot near to Bangalore. As per statute, a Nandi temple is located on the top of the hill that dates back to around 1000 years. The elevation of this hill is around 4851 feet from the sea level. This hill place is around 45 kms away from the current temple. ಇದು ಬೆಂಗಳೂರಿನ ಪ್ರಸಿದ್ಧ ಪ್ರವಾಸಿ ತಾಣ. ಶಾಸನದ ಪ್ರಕಾರ ಪುರಾತನ ಕಾಲದ ಸುಮಾರು 1000 ವರ್ಷಗಳ ಹಿಂದಿನ ನಂದಿ ದೇವಾಲಯ ಬೆಟ್ಟದ ಮೇಲೆ ಇದೆ. ನಂದಿಬೆಟ್ಟ ಸಮುದ್ರಮಟ್ಟದಿಂದ 4851 ಅಡಿ ಎತ್ತರದಲ್ಲಿದೆ. ಇದು ಭಾರತದ ಎರಡನೆಯ ಅತ್ಯಂತ ದೊಡ್ಡ ಬೆಟ್ಟ ಎಂಬ ಪ್ರತೀತಿ ಇದೆ. ಪ್ರಸ್ತುತ ದೇವಾಲಯದಿಂದ 45 ಕಿ.ಮೀ. ದೂರದಲ್ಲಿದೆ.

 • Sri Bhoga Nadishwara Temple, Nandi Graama / ಶ್ರೀ ಭೋಗ ನಂದೀಶ್ವರ ದೇವಾಲಯ, ನಂದಿ ಗ್ರಾಮ

  This temple has history of around 9 centuries and known for architecture. This temple is around 30 kms away from the current temple. ಈ ದೇವಾಲಯದ ಇತಿಹಾಸಕ್ಕೆ, 9 ಶತಮಾನಗಳ ಐತಿಹ್ಯವಿದೆ. ವಾಸ್ತುಶಿಲ್ಪಕಲೆಗೆ ಪ್ರಸಿದ್ಧಿಯಾದ ಪ್ರವಾಸಿ ತಾಣ. ಪ್ರಸ್ತುತ ದೇವಾಲಯದಿಂದ 30 ಕಿ.ಮೀ. ದೂರದಲ್ಲಿದೆ.

 • Shivagange Hill / ಶಿವಗಂಗೆ ಬೆಟ್ಟ

  This is one of the main tourist places of Karnataka. This place is also known as ‘Dakshina Kashi’. This place is around 55 kms from the current temple. ಕರ್ನಾಟಕದ ಪ್ರಮುಖ ಯಾತ್ರ ಸ್ಥಳಗಳಲ್ಲಿ ಒಂದು. ಈ ಕ್ಷೇತ್ರವನ್ನು "ದಕ್ಷಿಣ ಕಾಶಿ" ಎಂದೂ ಸಹ ಕರೆಯುವ ವಾಡಿಕೆ ಇದೆ. ಪ್ರಸ್ತುತ ದೇವಾಲಯದಿಂದ 55 ಕಿ.ಮೀ. ದೂರದಲ್ಲಿದೆ.

 • Goravanahalli Mahalakshmi Temple, Goravanahalli / ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನ, ಗೊರವನಹಳ್ಳಿ

  This temple is around 40 kms from the current temple. This place is known for both Religious and Tourist attraction having lot of devotees and travellers. This place is in Korategere Taluk of Tumkur District. It is considered that, the idol of Sri Mahalakshmi is an emerged one. ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನವು ಪ್ರಸ್ತುತ ದೇವಾಲಯದಿಂದ 40 ಕಿ.ಮೀ. ದೂರದಲ್ಲಿದೆ. ಇದು ಧಾರ್ಮಿಕ ಕ್ಷೇತ್ರ ಹಾಗು ಪ್ರವಾಸಿಗರ ತಾಣವಾಗಿದೆ. ಇದು ಬಹಳ ದೊಡ್ಡ ಸಂಖ್ಯೆಯಲ್ಲಿ ತನ್ನ ಯಾತ್ರಿಕರನ್ನು ಆಕರ್ಷಿಸುತ್ತದೆ. ಇದು ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆಯಲ್ಲಿದೆ. ಈ ಸ್ಥಳದಲ್ಲಿ ಶ್ರೀ ಮಹಾಲಕ್ಷ್ಮೀ ಮೂರ್ತಿಯು ಉದ್ಭವ ಎಂದು ಪರಿಗಣಿಸಲಾಗಿದೆ.

You don't have permission to register

Enquiry

[contact-form-7 404 "Not Found"]