Sri Rajaraheshwari Temple, R.R.Nagar / ಶ್ರೀ ರಾಜ ರಾಜೇಶ್ವರಿ ದೇವಸ್ಥಾನ ಆರ್.ಆರ್. ನಗರ
This is a very famous Devi temple in Bangalore. This temple is maintained by an organization that also runs Educational Institutions, Hospitals and Spiritual Vedic lesson schools. This temple is just 15kms away from Sri Kalabyraveswara Temple.
ಬೆಂಗಳೂರಿನ ಸುಪ್ರಸಿದ್ಧ ದೇವಿಯ ದೇವಸ್ಥಾನವಿದು. ಪ್ರಸ್ತುತ ದೇವಾಲಯದಿಂದ 1.5ಕಿ.ಮೀ. ಅಂತರದಲ್ಲಿದೆ.
Big Banyan Tree/ ದೊಡ್ಡ ಆಲದ ಮರ
It is a giant 400 year old banyan tree located in kethohalli village of Bengaluru. This ancient Big Banyan tree is the largest in
Karnataka and is the fourth largest in the country. This has spread across 3 acres of land.
ಇದು ಪ್ರವಾಸಿಗರ ತಾಣ, ಇದು 400 ವರ್ಷಗಳಷ್ಟು ಹಳೆಯದಾದ ಆಲದ ಮರವಾಗಿದ್ದು, ಸುಮಾರು 3 ಎಕರೆ ಜಮೀನು ಪೂರ್ತಿ ಆವರಿಸಿದೆ. ಈ ಮರ ಕರ್ನಾಟಕದಲ್ಲಿಯೇ ಅತ್ಯಂತ ದೊಡ್ಡ ಹಾಗೂ ಭಾರತದಲ್ಲಿ ಎರಡನೇ ದೊಡ್ಡ ಮರವೆಂಬ ಹೆಗ್ಗಳಿಕೆ ಪಾತ್ರವಾಗಿದೆ. ಪ್ರಸ್ತುತ ದೇವಾಲಯದಿಂದ 15ಕಿ.ಮೀ. ದೂರದಲ್ಲಿದೆ.
Sri Nimishamba Temple, R.R.Nagar / ಶ್ರೀ ನಿಮಿಷಾಂಭ ದೇವಸ್ಥಾನ ಆರ್.ಆರ್. ನಗರ
Devotees believed that Sri Nimishamba is the incarnation of Devi Parvathi, this spiritual temple is designed according to the Agama Shastras of traditional Parushurama Kshetra. This temple is just one kilometre away from Sri Kalabyraveswara Temple.
ಇದು ಶಕ್ತಿ ದೇವತೆಯ ದೇವಾಲಯ. ನಿಮಿಷಾಂಭ ದೇವಿಯು ಪಾರ್ವತೀ ದೇವಿಯ ಮತ್ತೊಂದು ಅವತಾರ ಎಂಬ ನಂಬಿಕೆ ಭಕ್ತಾದಿಗಳಿಗೆ. ಪ್ರಸ್ತುತ ದೇವಾಲಯದಿಂದ 1ಕಿ.ಮೀ. ಅಂತರದಲ್ಲಿದೆ.
Sri Shrungagiri Shanmukha Temple, R.R.Nagar / ಶ್ರೀ ಶೃಂಗಗಿರಿ ಷಣ್ಮುಗ ದೇವಸ್ಥಾನ ಆರ್.ಆರ್. ನಗರ
Sri Shrungagiri Shanmukha Temple is situated on the top of the hillock is a unique, modern and first of its kind. A tourist spot and is about half a kilometre away from Sri Kalabyraveswara Temple.
ಇದು ಧಾರ್ಮಿಕ ಕ್ಷೇತ್ರ ಹಾಗು ಪ್ರವಾಸಿ ತಾಣವಾಗಿದೆ. ಪ್ರಸ್ತುತ ದೇವಾಲಯದಿಂದ 0.5ಕಿ.ಮೀ. ಅಂತರದಲ್ಲಿದೆ.
Wonderla, Amusement Park / ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ್
Wonderla is a leading Amusement Park and travellers destination of Bangalore. The Park features a wide variety of attractions like water rides, a musical fountain, laser shows etc. This Park is 20kms away from the temple.
ಇದು ಪ್ರವಾಸಿಗರ ತಾಣ, ಪ್ರಸ್ತುತ ದೇವಾಲಯದಿಂದ 20ಕಿ.ಮೀ. ದೂರದಲ್ಲಿದೆ.