Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Sri Dodda Ganapathi Temple / ಶ್ರೀ ದೊಡ್ಡ ಗಣಪತಿ ದೇವಾಲಯ

    Located on the Bull Temple Road of Basavanagudi in Bengaluru, Sri Dodda Ganapati Temple is one of the most popular tourist destinations of Karnataka. It is widely known for its gigantic monolithic idol of Lord Ganesha, which is about 18 ft. high and 16 ft. wide. ದೊಡ್ಡ ಗಣಪತಿ ದೇವಾಲಯವು ಬೆಂಗಳೂರಿನ ಬುಲ್ ಟೆಂಪಲ್ ರಸ್ತೆಯಲ್ಲಿದೆ. ಇದು ಬೆಂಗಳೂರಿನ ಸುಪ್ರಸಿದ್ದ ದೇವಾಲಯಗಳಲ್ಲಿ ಒಂದಾಗಿದ್ದು, ಪ್ರಪಂಚಾದ್ಯಂತ ಪ್ರವಾಸಿಗರ ರಮ್ಯ ತಾಣವಾಗಿದೆ. ದೇವಾಲಯದ ಪ್ರಸಿದ್ದಿಗೆ ಇಲ್ಲಿನ ಗಣಪತಿಯ ದೊಡ್ಡದಾದ ವಿಗ್ರಹವು ಕಾರಣವಾಗಿದೆ. ಇದು 18 ಅಡಿ ಎತ್ತರ ಮತ್ತು 16 ಅಡಿ ಅಗಲವಾಗಿರುವ ಮನೋಹರ ಮೂರ್ತಿಯಾಗಿದೆ. ಪ್ರತಿನಿತ್ಯದಲ್ಲಿ ಭಕ್ತಾದಿಗಳ ಹಾಗು ಪ್ರವಾಸಿಗರನ್ನು ಅಪಾರವಾಗಿ ಆಕರ್ಷಿಸುತ್ತಿದೆ.

  • Puttige Mutt / ಪುತ್ತಿಗೆ ಮಠ

    Sri Govardhana Kshetra is located on Bull Temple Road at Basavangudi. It is a cave like temple. The temple is administered by Puthige Mutt (One of the eight mutts of Udupi). The temple is well known for its main deity Lord Krishna holding Govardana Giri on his little finger (Mountain Govardana). ಶ್ರೀ ಗೋವರ್ಧನ ಕ್ಷೇತ್ರವು ಬಸವನ ಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿದೆ. ದೇವಸ್ಥಾನದ ಆಡಳಿತವು ಪುತ್ತಿಗೆ ಮಠದ್ದಾಗಿರುತ್ತದೆ(ಉಡುಪಿಯ ಅಷ್ಟ ಮಠಗಳಲ್ಲಿ ಒಂದು). ಈ ದೇಗುಲದ ಪ್ರಸಿದ್ದಿಗೆ ಪ್ರಮುಖ ಕಾರಣ ಕೃಷ್ಣ ಅದುವೇ ತನ್ನ ಕಿರುಬೆರಳಲ್ಲಿ ಗೋವರ್ಧನ ಗಿರಿಯನ್ನು ಹೊತ್ತು ನಿಂತ ಶ್ರೀ ಕೃಷ್ಣ. ದೇವಸ್ಥಾನದ ಹೊರ ಭಾಗವು ಗಿರಿಯಾಕಾರದಲ್ಲಿದೆ.

  • Sri Mallikarjuna Temple / ಶ್ರೀಮಲ್ಲಿಕಾರ್ಜುನ ದೇವಸ್ಥಾನ

    Sri Mallikarjuna Swamy Temple is one of the many temples that are located in the Basavanagudi Park at about 4.5 km from Kempegowda Bus Stand and Sangolli Rayanna Railway Station in Bengaluru, Karnataka. ಬಸವನಗುಡಿಯಲ್ಲಿರುವ ಪ್ರಮುಖ ದೇವಸ್ಥಾನಗಳಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನವು ಒಂದು. ಈ ದೇವಸ್ಥಾನವು ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಸಂಗೋಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ 4.5 ಕಿ.ಮೀ ದೂರದಲ್ಲಿದೆ.

You don't have permission to register