Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Shri Chandranatha Swamy Basadi

    Shri Chandranatha Swamy Basadi, is a famous Jain temple, which was established by Pergage and his family to offer puja adjacent to the Beedu. The shrine in this temple is worshipped, which is located on a small mound to this day. This is also considered a holy shrine of Digambara. ಶ್ರೀ ಚಂದ್ರನಾಥಸ್ವಾಮಿ ಬಸದಿ : ಶ್ರೀ ಪೆರೆಗಾಡೆ ಕುಟುಂಬದವರು ಜೈನ ಸಂಪ್ರದಾಯಸ್ಥರಾದ್ದರಿಂದ ಧರ್ಮಸ್ಥಳಕ್ಕೆ ತುಂಬಾ ಸಮೀಪದಲ್ಲಿರುವ ಬೀಡು ಎಂಮ್ಬಲ್ಲಿ ಒಂದು ಸಣ್ಣ ಗುಡ್ಡದ ಮೇಲೆ ಚಂದ್ರನಾಥಸ್ವಾಮಿಯ ದೇವಾಲಯವನ್ನು ನಿರ್ಮಿಸಿ ಪೂಜಾಕಾರ್ಯ್ವನ್ನು ಕೈಗೊಂಡರು. ಇಂದಿಗೂ ಈ ದೇವಾಲಯವು ಪ್ರಸಿದ್ಧ ಜೈನಯಾತ್ರಾ ಸ್ಥಳವಾಗಿದೆ.

  • Vintage Car Museum

    Dharmasthala houses an interesting museum that exhibits rare objects and artifacts, temple raths, etc besides a huge section on vintage and classic cars. ಪ್ರಾಚೀನ ರಥಾಗಾರ : ಅತ್ಯಂತ ಪ್ರಾಚೀನ ವಸ್ತು ಹಾಗೂ ರಥ ಮುಂತಾದ ವಿಸ್ಮಯ ಹುಟ್ಟಿಸುವ್, ವೈವಿಧ್ಯಮಯ ವಸ್ತುಗಳನ್ನು ಈ ರಥಾಗಾರದಲ್ಲಿ ಪ್ರದರ್ಶಿಸಲಾಗಿದೆ.

  • Shri Bahubali Hill

    This hill is also called as Badinede Betta. His Shrine and dwelling place of four Dharma Daivas – Kalarahu, Kalarkayi, Kumaraswamy and Kanyakumari situated on this hill. ಬಾಹುಬಲಿ ಬೆಟ್ಟ : ಬಡಿನೇಡು ಬೆಟ್ಟ ಎಂದೂ ಕರೆಯಲ್ಪಡುವ ಈ ಬಾಹುಬಲಿ ಬೆಟ್ಟವು ಬಿರಮಣ್ಣ ಪೆರಗಾಡೆಯವರಿಸಿ ಸ್ವಪ್ನದಲ್ಲಿ ವ್ಯಕ್ತವಾಗಿದ್ದ ಕಾಳರಾಹು, ಕಾಳರಕಾಮಿ, ಕುಮಾರಸ್ವಾಮಿ ಹಾಗೂ ಕನ್ಯಾಕುಮಾರಿಯರ ಪ್ರತಿಮೆಗಳು ಇಲ್ಲಿ ಪ್ರತಿಷ್ಠಾಪಿಸಲ್ಪಟ್ಟಿವೆ.

You don't have permission to register